ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ಶ್ರೀ ಭುವನೇಂದ್ರ ಮಂಟಪದಲ್ಲಿ ಆಗಸ್ಟ್ 9 ಶನಿವಾರ ವೈದಿಕ ವೃಂದವರು ಋಗೂಪಾಕರ್ಮ ಕಾರ್ಯಕ್ರಮ ನೆಡೆಸಿಕೊಟ್ಟರು. ಉಡುಪಿ ನಗರ ಹಾಗೂ ಆಸುಪಾಸಿನ ಜಿ ಎಸ್ ಬಿ ಸಮಾಜದ ಸಾವಿರಾರು ಸಮಾಜ ಬಾಂದವರು ಭಕ್ತಿ ಶ್ರದ್ದಾ ಪೂರ್ವಕ ಯಜ್ಞಾನೋಪಿತ ಧಾರಣೆ ಮಾಡಿ ಶ್ರೀ ದೇವರ ದರ್ಶನ ಪಡೆದರು.