ಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ , ಶ್ರೀ ಶಾರದಾ ಮಾತೆಯ ಸನ್ನಿಧಿಯಲ್ಲಿ ಜಿ ಎಸ್ ಬಿ ಯುವಕ ಮಂಡಳಿಯ ಆಶ್ರಯದಲ್ಲಿ ದುರ್ಗಾ ನಮಸ್ಕಾರ ನೆಡೆಯಿತು ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ಲಕ್ಷ್ಮೀ ನಾರಾಯಣ ಭಟ್ , ಶರತ್ ಭಟ್ ನೆರವೇರಿಸಿದರು. ದೇವಿಗೆ ಆರತಿ ಬೆಳಗಿಸಿದರು , ಸೇವಾದಾರದ ಸುಧೀರ್ ಅವಧಾನಿ ದಂಪತಿಗಳು ಪೂಜಾ ಕಾರ್ಯದಲ್ಲಿ ಸಹಕರಿಸಿದರು ಆಡಳಿತ ಮಂಡಳಿ ಸದಸ್ಯರಾದ ಅಲೆವೂರು ಗಣೇಶ್ ಕಿಣಿ , ಪಿ ವಿ ಶೆಣೈ , ಹಾಗೂ , ಶ್ರೀ ಶಾರದಾ ಮೋಹೋತ್ಸವ ಸಮಿತಿ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿಯ ಸದಸ್ಯರು , ನೂರಾರು ಸಮಾಜ ಬಂದವರೂ ಉಪಸ್ಥಿತರಿದ್ದರು.