ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 23 ನೇ ವರ್ಷದ *”ಶಾರದಾ ಮಹೋತ್ಸವ

0
44

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 23 ನೇ ವರ್ಷದ *”ಶಾರದಾ ಮಹೋತ್ಸವ ಸಮಿತಿ” ಆಶ್ರಯದಲ್ಲಿ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ಇಂದು ಸೋಮವಾರ ವಿಜೃಂಭಣೆಯಿಂದ ನಡೆಯಿತು…. ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವಿನಾಯಕ ಭಟ್ ನೆರವೇರಿಸಿದರು..ದೇವಿಗೆ  ಆರತಿ ಬೆಳಗಿಸಿದರು.    ಆಡಳಿತ ಮಂಡಳಿ ಸದಸ್ಯರು , ಶ್ರೀ ಶಾರದಾ ಮೋಹೋತ್ಸವ ಸಮಿತಿ ಸದಸ್ಯರು , ಜಿ ಎಸ್ ಬಿ  ಯುವಕ ಮಂಡಳಿಯ ಸದಸ್ಯರು , ನೂರಾರು  ಸಮಾಜ ಬಂದವರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here