ಉಡುಪಿ : ಜನವರಿ 4 ರಂದು ಸ್ವರ ಗೀತಾ ನಾದ  ಕಾರ್ಯಕ್ರಮ

0
28

ಉಡುಪಿ ;  ಶ್ರೀ ಲಕ್ಶ್ಮೀ  ವೆಂಕಟೇಶ ಕಲಾ ಸೇವಾ ಟ್ರಸ್ಟ್  ಉಡುಪಿ  ,  ಶ್ರೀ  ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ  ಉಡುಪಿ  ಇದರ  ವತಿಯಿಂದ ಸ್ವರ ಗೀತಾ ನಾದ  ಕಾರ್ಯಕ್ರಮ ಇದೇ ಬರುವ  ಜನವರಿ 04  ರಂದು ಸಂಜೆ  ದೇವಳದ ಮುಂಭಾಗದ ವೇದಿಕೆಯಲ್ಲಿ  ನೆಡೆಯಲಿದೆ  ಕಲಾವಿದರಾದ ಸ್ವರ ಎಸ್  ಶೆಣೈ  , ಗೀತಾ ಶೆಣೈ ರವರಿಂದ  ಸಂಜೆ 6 ರಿಂದ 7-30 ವರೆಗೆ  ಸ್ವರ ಗೀತಾ ನಾದ  ಕಾರ್ಯಕ್ರಮ ನೆಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.          

LEAVE A REPLY

Please enter your comment!
Please enter your name here