ಉಡುಪಿ ವಿಶ್ವಗೀತಾ ಪರ್ಯಾಯದಲ್ಲಿ ಶಂಕರ ಪೂಜಾರಿಗೆ ವಿಶೇಷ ಪ್ರಶಸ್ತಿ ಪ್ರದಾನ
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026 ಉಡುಪಿ ಜಿಲ್ಲಾ ಶಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತ ಸರ್ಕಾರದ ಮಾನ್ಯ ರಾಷ್ಟ್ರಪತಿಯವರ ಪದಕ ಪುರಸ್ಕೃತರಾದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶಂಕರ ಪೂಜಾರಿ ಕಾಡಿನ ತಾರು ಬವಲಾಡಿ ಬಿಜೂರು ಇವರನ್ನು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣ ಮುಖ್ಯ ಪ್ರಾಣ ಪ್ರಸಾದ ನೀಡಿ ಗೌರವಿಸಿದರು.

