ಉಡುಪಿ ವಿಶ್ವಗೀತಾ ಪರ್ಯಾಯ; ನೃತ್ಯ ನಾಟಕ ಪ್ರದರ್ಶನ

0
70


ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ, ಉಡುಪಿ ವಿಶ್ವಗೀತಾ ಪರ್ಯಾಯ 2024-2026 ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಸಾಂಸ್ಕೃತಿಕ ಮಂಡಲೋತ್ಸವದ ಪ್ರಯುಕ್ತ ಗೆಜ್ಜೆನಾದ ನೃತ್ಯಮಂದಿರ, ಬೆಂಗಳೂರು ಇವರಿಂದ ನೃತ್ಯ ನಾಟಕ ನೆರವೇರಿತು.

LEAVE A REPLY

Please enter your comment!
Please enter your name here