ಬೆಳ್ತಂಗಡಿ: ಬಳಂಜ ಗ್ರಾಮ ಪಂಚಾಯತ್ ಒಳಪಟ್ಟ ನಾಲ್ಕೂರು ಗ್ರಾಮದ ಯುವ ನಾಯಕ, ಸಮಾಜ ಸೇವಕರು ಆದ ಸದಾನಂದ ತೋಟದಪಲ್ಕೆ ಅವರ ತಂದೆಯವರು ಅನಾರೋಗ್ಯ ಕಾರಣ ಉಜಿರೆಯ ಖಾಸಗಿ ಆಸ್ಪತ್ರೆ ದಾಖಲಾಗಿದ್ದು, ಅವರನ್ನು ಕೆಪಿಸಿಸಿ ಕಾರ್ಯದರ್ಶಿ , ಬೆಳ್ತಂಗಡಿಯ ಯುವ ನಾಯಕ ರಕ್ಷಿತ್ ಶಿವರಾಂ ಅವರು ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದರು.