ಮಂಗಳೂರು ವಾಮಂಜೂರು ವಲಯದ ಪಿಲಿಕುಳ ಮೃಗಾಲಯದ ಪ್ರಾಣಿ ಪಾಲಕರಿಗೆ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅವರು ಸಮವಸ್ತ್ರವನ್ನು ನೀಡಿದರು. ಜುಲೈ 16 ರಂದು ನಡೆದ ಕಾರ್ಯಕ್ರಮದಲ್ಲಿ ಸಮವಸ್ತ್ರವನ್ನು ಪ್ರಾಣಿ ಪಾಲಕರಿಗೆ ವಿತರಿಸಲಾಯಿತು. ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಪಿಲಿಕುಳದ ಆಡಳಿತ ವರ್ಗದವರು ಉಪಸ್ಥಿತರಿದ್ದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ