ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಗುರುವಾಯನಕೆರೆ, ತಣ್ಣೀರುಪಂತ ವಲಯ.
ಕಾರ್ಯಕ್ರಮ ಪ್ರಾಸ್ತವಿಕವಾಗಿ ಮಾನ್ಯ ಯೋಜನಾಧಿಕಾರಿಗಳಾದ ಅಶೋಕ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ ಯೋಜನೆ ನಡೆದು ಬಂದ ದಾರಿಯ ಬಗ್ಗೆ ಯೋಜನೆಯ, ಕಾರ್ಯಕ್ರಮಗಳಾದ ಜನಮಂಗಳ, ಸುಜ್ಞಾನ ನಿಧಿ ಶಿಷ್ಯವೇತನ , ನಿರ್ಗತಿಕರಿಗೆ ಮಾಸಾಸನ, ವಾತ್ಸಲ್ಯ ಮನೆ ನಿರ್ಮಾಣ ಹೀಗೆ ಯೋಜನೆಯ ವಿವಿಧ ಕಾರ್ಯಕ್ರಮ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮ ದಲ್ಲಿ ತಣ್ಣೀರು ಪಂತ : ವಲಯ ಒಕ್ಕೂಟದ ಅಧ್ಯಕ್ಷರು ರಾಜಶೇಖರ್ ರೈ, ಬಾರ್ಯ ಒಕ್ಕೂಟದ ಅಧ್ಯಕ್ಷರು ಹಾಗೂ VSS ಬ್ಯಾಂಕ್ ಮುರುಗೊಳಿಯ ಉಪಧ್ಯಾಕ್ಷರಾದ ಮೋಹನ ಗೌಡ, ಪುತ್ತಿಲ A ಒಕ್ಕೂಟದ ಅಧ್ಯಕ್ಷರಾದ ಪದ್ಮಯ್ಯ ಗೌಡ, ವಲಯ ಮೇಲ್ವಿಚಾರಕರು ವಿಶ್ವನಾಥ ಪೂಜಾರಿ, ಹಾಗೂ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಸೇವಾಪ್ರತಿನಿಧಿಗಳಾದ, ವೇದಾವತಿ,ವಿಶಾಲಾಕ್ಷಿ, ಸಂಧ್ಯಾ, ಸುಜಾತ,ಸುನೀತಾ,ಶಾಂತ, ಕಲಾವತಿ ಉಪಸ್ಥಿತರಿದ್ದರು.

