ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

0
4


ವಿಶ್ವಭಾರತಿ ಸೌಹಾರ್ದಕ್ರೆಡಿಟ್‌ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಉಡುಪಿ ಇದರಅಧ್ಯಕ್ಷರಾಗಿಎಚ್. ಮಹೇಶ್ ಶೆಣೈ ಮತ್ತುಉಪಾಧ್ಯಕ್ಷರಾಗಿಎಮ್. ಸದಾಶಿವ ರಾವ್‌ಅವರುಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಸಂಘದಕಛೇರಿಯಲ್ಲಿತಾ. 18-02-2026 ನೇ ಬುಧವಾರ ನಡೆದ ಸಭೆಯಲ್ಲಿಚುನಾವಣಾಧಿಕಾರಿ, ಸಹಕಾರ ಸಂಘಗಳ ಉಪನಿಬಂಧಕರಕಛೇರಿಯ ಸಹಕಾರಿಅಭಿವೃದ್ಧಿಅಧಿಕಾರಿಜಯಂತಿಎಸ್. ಅವಿರೋಧಆಯ್ಕೆಯನ್ನುಘೋಷಿಸಿದರು.
ನಿರ್ದೇಶಕರಾದರವಿನಾಥ ಪೈ, ಉಮೇಶ್‌ಜೋಗಿ, ಹೆಚ್. ಸುರೇಶ್ ಶೆಣೈ, ಮಾರುತಿಎನ್ ಪ್ರಭು, ಎಂಗಣೇಶ್ ಪೈ, ರಾಮಚಂದ್ರ ಶೆಣೈ, ಅನಂತ ಕೃಷ್ಣ ಪ್ರಭು, ಪಿ. ಶ್ಯಾಮ್ ಪ್ರಸಾದ್‌ಕುಡ್ವ, ರೊನಾಲ್ಡ್ ಬ್ರೆಯಾನ್ ಬರ್ನಾರ್ಡ್, ಸೀಮಾ ಹೆಚ್ ಶೆಣೈ ಹಾಗೂ ರಾಘು ಉಪಸ್ಥಿತರಿದ್ದರು.
ಚುನಾವಣಾಧಿಕಾರಿಜಯಂತಿಎಸ್.ಅವರನ್ನು ಸಂಘದ ಪರವಾಗಿಗೌರವಿಸಲಾಯಿತು ಹಾಗೂ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಮುಖ್ಯಕಾರ್ಯನಿರ್ವಾಹಕ ಶಶಿಕಿರಣ ಉಳಿತ್ತಾಯ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here