ನಿಧನಮೂಡುಬಿದಿರೆಮೂಡುಬಿದಿರೆ ಚೌಟರ ಅರಮನೆ ಉಷಾ ಜಯವೀರ್ ನಿಧನBy TNVOffice - September 17, 2025072FacebookTwitterPinterestWhatsApp ಮೂಡುಬಿದಿರೆ ಚೌಟರ ಅರಮನೆ ದಿ. ಜಯವೀರ್ ಇವರ ಧರ್ಮಪತ್ನಿ ಉಷಾ ಜಯವೀರ್ (78) ಸೆ.17ರಂದು ನಿಧನ ಹೊಂದಿದರು. ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಉಷಾ ಅವರು ಮುಳಿಬೆಟ್ಟು ಮನೆತನದವರು.