“ಐಲೇಸಾ ದಿ ವಾಯ್ಸ್ ಆಫ್ ಓಷನ್ ವತಿಯಿಂದ ವಸಂತಿ ಎಣ್ಣೂರು ಅವರಿಗೆ ಸನ್ಮಾನ

0
65

ಮಂಗಳೂರಿನಲ್ಲಿ ನಡೆದ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ವಯೋಸಮ್ಮಾನ್ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿ ವಸಂತಿ. ಎಸ್. ಎಣ್ಣೂರು. ಅಲೆಂಗಾರ ಮನೆ. ಎಣ್ಣೂರು ಅವರಿಗೆ ಗಾಯಕರಾದ ರಮೇಶ್ ಚಂದ್ರ ಅವರಿಂದ ಸನ್ಮಾನ ಕಾರ್ಯಕ್ರಮ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here