ಗಮ್ಮತ್ ಕಲಾವಿದೆ‌ರ್ ದುಬೈ ಇದರ ಅಧ್ಯಕ್ಷರಾಗಿ ವಾಸುಕುಮಾರ್ ಶೆಟ್ಟಿ ಆಯ್ಕೆ

0
165

ಮಂಗಳೂರು: ವಿದೇಶದಲ್ಲಿ ಕಳೆದ ಒಂದೂವರೆ ದಶಕಕ್ಕೂ ಮಿಕ್ಕಿ ನಿರಂತರ ತುಳು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಸರಣಿ ಕಾರ್ಯಕ್ರಮ ಸಮಾರಂಭ ಹಾಗೂ ಸಾಮಾಜಿಕ ಕಳಕಳಿಯ ಸೇವೆ ನಡೆಸಿ ಮುನ್ನಡೆಯುತ್ತಿರುವ ಗಮ್ಮತ್ ಕಲಾವಿದೆರ್ ದುಬೈ ಇದರ 26-27ನೇ ಸಾಲಿನ ಅಧ್ಯಕ್ಷರಾಗಿ ರಂಗಕಲಾವಿದ ವಾಸುಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಮಂತಾ ಗಿರೀಶ್, ಕೋಶಾಧಿಕಾರಿಯಾಗಿ ಜೆನೆಟ್ ಸಿಕ್ವೆರಾ, ಸಲಹಾ ಸಮಿತಿಯಲ್ಲಿ ಗೌರವ ಪೋಷಕರಾಗಿ ಉದ್ಯಮಿ ಹರೀಶ್ ಬಂಗೇರ್, ರಂಗ ಸಾರಥಿ, ರಂಗ ನಿರ್ದೇಶಕ ವಿಶ್ವನಾಥ ಬಿ. ಶೆಟ್ಟಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here