ವೀಣಾ ಬಿ. ಕೆ. ಮತ್ತು ಅನುಸೂಯ ಕಾಮತ್ ಅವರಿಗೆ ಪಿಎಚ್.ಡಿ. ಪದವಿ

0
388

ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಬಿ ಎಸ್ ಡಬ್ಲ್ಯೂ (ಸ್ನಾತಕ) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಿಕೆ ವೀಣಾ ಖ’ಕೆ ಅವರು ಮಂಡಿಸಿರುವ ‘ಸೋಶಿಯೊ” ಕಲ್ಬರಲ್ ಅಂಡ್ ಇಕಲಾಜಿಕಲ್ ಸಸ್ಪೇನ್ಸಿಲಿಟಿ ಇನ್ ರಿಲೇಶನ್ ಟು ಮೆನ್ಸ್ಟ್ರವಲ್ ಹೈಜೀನ್ ಪ್ರಾಕ್ಟಿಸಸ್ ಅಮಾಂಗ್ ಆಡೋಲಸೆಂಟ್ ಗರ್ಲ್ಸ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ ಎಂಬ ಮಹಾಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯವು ಪಿಎಚ್ ಡಿ ನೀಡಿದೆ.

ಶ್ರೀನಿವಾಸ್ ವಿವಿಯ ಡಿಪಾರ್ಟ್‌ಮೆಂಟ್ ಆಫ್ ಸೋಶಿಯಲ್ ಸೈನ್ಸಸ್ ಆ್ಯಂಡ್ ಹ್ಯುಮಾನಿಟೀಸ್, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಕಾಮರ್ಸ್‌ ಪ್ರೊಫೆಸರ್ ಡಾಲವೀನಾ ಡಿಮೆಲ್ಲೋ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಅವರು ಬಜಾಲ್ ಶ್ರೀ ಕೆ ಚಂದ್ರಹಾಸ: ಶ್ರೀಮತಿ ವಿಮಲ ಅವರ ಪುತ್ರಿ ಹಾಗೂ ಜಲ್ಲೆ ಗುಡ್ಡೆ, ಶ್ರೀ ಮನೋಜ್ ಕುಮಾರ್ ಅವರ ಧರ್ಮಪತ್ನಿ

ಅನುಸೂಯ ಕಾಮತ್ ಅವರಿಗೆ ಪಿಎಚ್.ಡಿ.

ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ಏರ್ಕ್ ರೋಶನಿ ನಿಲಯದ ಬಿ ಎಸ್ ಡಬ್ಲ್ಯೂ (ಸ್ನಾತಕ) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಿಕೆ ಅನುಸೂಯ ಕಾಮತ್ ಅವರು ಮುಡಿಸಿರುವ ‘ಅ ಸ್ಮಡಿ ಆನ್ ಎಂಪವರಿಂಗ್ ಆಡೋಲಸೆಂಟ್ ಗರ್ಲ್ಸ್ ಫಾರ್ ಸೆಲ್ಫ್-ಟು ಏನ್ರಿಚ್ ಸೆಲ್ಫ್-ಎಸ್ಟೀಮ್’ ಎಂಬ ಮಹಾಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ
ವಿಶ್ವವಿದ್ಯಾನಿಲಯವು ಪಿಎಚ್.ಡಿ. ನೀಡಿದೆ.

ಶ್ರೀನಿವಾಸ್ ವಿಪಿಯ ಡಿಪಾಟ್ : ಮಂಟ್ ಆಫ್ ಸೋರಿಯಲ್ ಸೈನ್ಸಸ್ ಆಂಡ್ ಹ್ಯುಮಾನಿಟಿಸ್, ಇಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮಸ್‌ನ ಪ್ರೊಫೆಸರ್ ಡಾ ಲವೀನಾ ಡಿಮೆಲ್ಲೊ, ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಅವರು ಮುದರಂಗಡಿ ದಿ ಮದ್ಮನಾಭ ಕಾಮತ್ ಶ್ರೀಮತಿ ಶಾಂತಾ ಪಿ ಕಾಮತ್ ಅವರ ವುತ್ರಿ ಹಾಗೂ ಬೆಲ್ಮನ್ ಶ್ರೀ ನವೀನ್ ಚಂದ್ರ ತನ್ನ ಅವರ ಧರ್ಮಪತ್ನಿ:

LEAVE A REPLY

Please enter your comment!
Please enter your name here