Uncategorizedಬಂದಾರು ಗ್ರಾಮ ಪುಯಿಲ ನಿವಾಸಿ ವೀರಮ್ಮ ವಿಧಿವಶBy TNVOffice - November 11, 2025015FacebookTwitterPinterestWhatsApp ಬಂದಾರು : ಬಂದಾರು ಗ್ರಾಮ ಪುಯಿಲ ನಿವಾಸಿ ವೀರಮ್ಮ (80.ಪ್ರಾಯ) ನ. 08 ರಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು 3 ಗಂಡು,2 ಹೆಣ್ಣು, ಮೊಮ್ಮಕ್ಕಳು, ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.