ಬೆಳವಾಡಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ ಆಯೋಜಿಸಿದ್ದ ವೀರರಾಣಿ ಬೆಳವಾಡಿ ಮಲ್ಲಮ್ಮನ ಉತ್ಸವ -2026 ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಬೆಳವಾಡಿಯಲ್ಲಿ ನಡೆಯಿತು.
“ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್” ಸಂಸ್ಥೆಯ ಗುರು ಬಿ. ನಾಗೇಶ್ ಶಿಷ್ಯವೃಂದದವರಿಂದ ನವಶಕ್ತಿ ವೈಭವ ನೃತ್ಯ ರೂಪಕ ಪ್ರದರ್ಶನ ನಡೆಯಿತು.
ಬೆಳಗಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಪನಿರ್ದೇಶಕರಾದ ವಿದ್ಯಾವತಿ ಬಜಯಂತ್ರಿ ಅವರು ಕಲಾವಿದರನ್ನು ಗೌರವಿಸಲಾಯಿತು.

