ವಿಜಯ ಪೂಜಾರಿ ಅವರಿಗೆ ಕರುನಾಡ “ಕಾಯಕ ಯೋಗಿ ರಾಜ್ಯ ಪ್ರಶಸ್ತಿ” ಪ್ರದಾನ

0
54

ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ( ರಿ.) ಬೆಂಗಳೂರು ಸಂಸ್ಥೆಯ “ಸಂಕ್ರಾಂತಿ ಸಂಭ್ರಮ 2026” ಕಾರ್ಯಕ್ರಮವನ್ನು ,ದಿನಾಂಕ 04-01-2026 ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಜರಗಿತ್ತು.
ವಿಜಯ ಪೂಜಾರಿ ( ದೈವರಾದನೆ ಕ್ಷೇತ್ರ ) ಶ್ರೀ ಬ್ರಹ್ಮ ಬೈದರ್ಕಳ ಹಳೆಗರಡಿ ಪ್ರದಾನ ಅರ್ಚಕರು ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ “ಕರುನಾಡ ಕಾಯಕ ಯೋಗಿ* ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .

ಈ ಒಂದು ಸಂದರ್ಭದಲ್ಲಿ ಹೆಸರಾಂತ ಚಲನಚಿತ್ರ ನಟರಾದ ಹಾಗೂ ಮಾಜಿ ಸಚಿವರಾದ ಬಿ ಸಿ ಪಾಟೀಲ್ ಹಾಗೂ ವೃಂದಾ ಆಚಾರ್ಯ ಮುಖ್ಯಸ್ಥರಾದ ವೀರೇಶ್ ಮುತ್ತಿನ ಮಠ ಹಾಗೂ ಗೌರವ ಅತಿಥಿಗಳು ಉಪಸ್ಥಿತಿ ಇದ್ದರು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here