ಬಂಟ್ವಾಳ : ಬಂಟ್ವಾಳ ತಾಲೂಕಿನ ಕೈಂತಿಲ ಕುಟುಂಬಸ್ಥರ ದೈವಗಳ ಸೇವಾ ಟ್ರಸ್ಟ್ (ರಿ) ಅಮ್ಮಾಡಿ ಇದರ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ವಿಶಾಲಾಕ್ಷ್ಮಿ ಬೇಲೂರು ಕಾರ್ಯದರ್ಶಿಯಾಗಿ ಶ್ವೇತ ಪಂಗ್ಲಾಹಿ ಆಯ್ಕೆಯಾಗಿದ್ದಾರೆ. ಹಾಗೂ ಸಮಿತಿಯ ಸದಸ್ಯರುಗಳಾಗಿ ಚೆನ್ನಮ್ಮ ಅಂಡೆಪುನಿ, ಜಲಜ ಅಮ್ಟಾಡಿ, ಪ್ರಮೀಳಾ ನೆಕ್ಕಿಲಾರು, ಸೇಸಮ್ಮ ಬಲ್ಕಟ, ಪುಷ್ಪ ಬಸ್ರಾ, ಸ್ವಪ್ನ ಸರಪಾಡಿ, ಸುಶೀಲ ಕೈಂತಿಲ, ಲತಾಶ್ರೀ ಕುಂಜಾರು, ರಮ್ಯ ಕೋಡಿಯಾಡಿ, ಸ್ವಾತಿ ಕಡೇಶಿವಾಲಯ, ಮಮತಾ ಸಕ್ಲೇಶಪುರ, ಅನುಷಾ ಮೂಡಿಗೆರೆ, ಹೇಮಾವತಿ ರಮೇಶ್ ಓಂಕ್ರುಲಿ, ಗೀತಾ ಕೈಂತಿಲ, ಜಯಲಕ್ಷ್ಮಿ ಸಕಲೇಶಪುರ, ಪುಷ್ಪಾವತಿ ಬೆಳ್ಳಿಪಾಡಿ, ಸರೋಜಿನಿ ಪುರುಷರ ಕಟ್ಟೆ ರವರನ್ನು ಆಯ್ಕೆ ಮಾಡಲಾಗಿದೆ.
ಕೈಂತಿಲ ಕುಟುಂಬಸ್ಥರ ದೈವಗಳ ಸೇವಾ ಟ್ರಸ್ಟ್ (ರಿ) ಅಮ್ಟಾಡಿ ಇದರ ಆಡಳಿತ ಟ್ರಸ್ಟಿ ಗಿರೀಶ್ ಪೂಜಾರಿ ಬಸ್ರ ಸಭೆಯಲ್ಲಿ ಆಯ್ಕೆಯನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿಗಳು ಕುಟುಂಬಸ್ಥರು ಉಪಸ್ಥಿತರಿದ್ದರು.