ವಿಶ್ವಭಾರತಿ ಅಸೋಸಿಯೇಷನ್ ಚಿಟ್ಪಾಡಿ ಶ್ರೀ ಗಣೇಶೋತ್ಸವ ಸಂಪನ್ನ

0
12

ವಿಶ್ವಭಾರತಿ ಅಸೋಸಿಯೇಷನ್ ಚಿಟ್ಪಾಡಿ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ  9 ದಿನಗಳಕಾಲ ಜರಗಿದ ಶ್ರೀ ಗಣೇಶ ದೇವರ  ವಿಸರ್ಜನಾ ಶೋಭಾ ಯಾತ್ರೆ  ಗುರುವಾರ  ನಡೆಯಿತು. ಅರ್ಚಕ   ಪದ್ಮನಾಭ ಭಟ್  ಧಾರ್ಮಿಕ  ಪೂಜಾ ಕಾರ್ಯ  ನೆಡೆಸಿಕೊಟ್ಟರು. ಗಣೇಶೋತ್ಸವ ಸಮಿತಿಯ  ಅಧ್ಯಕ್ಷ ಮಹೇಶ್ ಶೆಣೈ  , ರವಿನಾಥ್ ಪೈ  , ರಾಮಚಂದ್ರ ಶೆಣೈ ,  ಶಶಿಕಿರಣ್ ಉಳಿತ್ತಾಯ ನೂರಾರು ಭಕ್ತರು ಉಪಸ್ಥಿತರಿದ್ದರು. 


LEAVE A REPLY

Please enter your comment!
Please enter your name here