ವಿಶ್ವ ಕೊಂಕಣಿ ಕೇಂದ್ರ ಸಿ.ಎ. ಪವರ್ 25  ಸಿ.ಎ ಫೈನಲ್ ಪರೀಕ್ಷಾ 2025 ಫಲಿತಾಂಶ ಪ್ರಕಟ

0
15

ವಿಶ್ವ ಕೊಂಕಣಿ ಕೇಂದ್ರವು ತ್ರಿಶಾ ಕ್ಲಾಸಸ್ ಸಹಯೋಗದೊಂದಿಗೆ  ಪ್ರಥಮ ಬಾರಿಗೆ ನಡೆಸಿದ  ವಿಶ್ವ ಕೊಂಕಣಿ ಕೇಂದ್ರದ  ಸಿ.ಎ. ಪವರ್ -25 ಸಿ ಎ ಅಂತಿಮ ಪರೀಕ್ಷಾ ಉಚಿತ ತರಬೇತಿಯಲ್ಲಿ, ಭಾಗವಹಿಸಿದ 16 ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳು ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಹಾಗೂ 3 ವಿದ್ಯಾರ್ಥಿಗಳು ಗ್ರೂಪ್ ಒಂದರಲ್ಲಿ ತೇರ್ಗಡೆ ಹೊಂದಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.  

LEAVE A REPLY

Please enter your comment!
Please enter your name here