ಸಹಾಯದ ನಿರೀಕ್ಷೆಯಲ್ಲಿ..!!

0
146


ಕುಂದಾಪುರ : ವೈದ್ಯರ ನಿರ್ಲಕ್ಷವೋ..? ದೇವರ ಆಟವೋ..? ಒಂದು ತಿಳಿಯುವುದಿಲ್ಲ ಈತನ ಹೆಸರು ಸುಮಿತ್ 13ವರ್ಷ ಈತನಿಗೆ 9½ ತಿಂಗಳು ಮಗುವಿರುವಾಗ ಇಂಜೆಕ್ಷನ್ ನೀಡಲಾಯಿತು. 3 ವರ್ಷದ ಕ್ರಮೇಣ ಕಾಲು ಸ್ವಾಧೀನವನ್ನ ಕಳೆದುಕೊಳ್ಳುತ್ತ ಬಂತು ನರದ ಸಮಸ್ಯೆ ಇಂದ ಈಗಾಗಿದೆ ಎಂದು ವೈದ್ಯರು ತಿಳಿಸಿದಾಗ ತಂದೆ ತಾಯಿಗೆ ದಿಕ್ಕೆ ತೋಚದಂತಾಯಿತು ಕ್ರಮೇಣವಾಗಿ ಸುಮಿತ್ 5 ವರ್ಷಕ್ಕೆ ಬರುವಾಗ ಇಡೀ ದೇಹದ ಸ್ವಾಧೀನವನ್ನ ಕಳೆದುಕೊಂಡಿದ್ದಾನೆ ಎಂತಹ ವಿಪರ್ಯಾಸ. ಸೊಂಟದ ಕೆಳಭಾಗ ನರದ ಸಮಸ್ಯೆಯಿಂದ ಬಳಲುತ್ತಿರುವ ಈ ಮುದ್ಧ ಹುಡುಗ ಸುಮಿತ್ ಬಾಳಿಗೆ ಆಸರೆಯಾಗೋಣ
ಕಳೆದ 7ವರ್ಷಗಳಿಂದ ಇವನ ಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು ಪ್ರತಿ ತಿಂಗಳ ಚಿಕಿತ್ಸೆಗೆ 8000/-ರೂ ಬೇಕಾಗುತ್ತದೆ ಮುಂದಿನ ತಿಂಗಳಿನಲ್ಲಿ ಕಾಲಿನ ಶಸ್ತ್ರಚಿಕಿತ್ಸೆಯೂ ಕೂಡ ಆಗಬೇಕಾಗಿದೆ ಈ ಚಿಕಿತ್ಸೆಗೆ 5 ಲಕ್ಷ ಬೇಕಾಗಿದೆ ಈ ಬಡ ಕುಟುಂಬಕ್ಕೆ ಲಕ್ಷಾಂತರ ರೂಪಾಯಿಯನ್ನು ಹೊಂದಿಸಲು ಅಸಾಧ್ಯ ವಾಗಿರುವುದರಿಂದ ಬಂಧುಗಳು ದಯವಿಟ್ಟು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಲ್ಲಿ ಮುಂದೆ ಈ ಹುಡುಗನ ಆರೋಗ್ಯಕರ ಜೀವನ ನಡೆಸಬಹುದು
NAME: SUMALATHA
A/C.NO: 40887188835
BANK NAME: SBI
IFSC: SBIN0040150
Gpay:9663450379
(ಸುಮಲತಾ ಸುಮಿತ್ ಅವರ ತಾಯಿ)

LEAVE A REPLY

Please enter your comment!
Please enter your name here