ಮಂಗಳೂರು: ಕಾಮಗಾರಿಗಳು ವಿಳಂಬಗೊಂಡು ಒಳಚರಂಡಿ ನೀರು ಸಾರ್ವಜನಿಕ ತೋಡುಗಳಲ್ಲಿ ಹರಿಯುತ್ತಿದ್ದು, ನೀರಿನ ಜೊತೆಯಲ್ಲಿ ಒಳಚರಂಡಿಯ ನೀರು ಹರಿಯುತ್ತಿದ್ದು ನಗರದಲ್ಲಿ ಉಂಟಾದ ಅತೀ ಮಳೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಗರದ ಬಾವಿಗಳ ನೀರು ಕಲುಷಿತಗೊಂಡು ಅನೇಕ ರೋಗರುಜಿನಗಳು ಉಂಟಾಗುತ್ತಿರುವುದರ ಬಗ್ಗೆ ಸಾರ್ವಜನಿಕ ದೂರಿನನ್ವಯ ಇಂದು ನಗರ ಪಾಲಿಕೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಕಛೇರಿಯಲ್ಲಿ ಐವನ್ ಡಿʼಸೋಜಾರವರ ನೇತೃತ್ವದಲ್ಲಿ ಸಭೆ ನಡೆಯಿತು. ನಗರ ಪಾಲಿಕೆಯ ಕಾಂಟ್ರಕ್ಟರ್ ಗಳ ಸಭೆ ನಡೆಯಿತು.
Home Uncategorized ಒಳಚರಂಡಿಗಳಿಂದ ಬಾವಿಗಳ ನೀರು ಕಲುಷಿತ; ಪರಿಹಾರಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜ ನೇತೃತ್ವದಲ್ಲಿ ಸಭೆ