ಸಜೀಪ ಮಾಗಣೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಮಹಿಳಾ ಸಮಿತಿ ಸಭೆ

0
17

ಶ್ರೀ ಸಜೀಪ ಮಾಗಣೆ ಮಿತ್ತಮಜಲುಕ್ಷೇತ್ರ ಬ್ರಹ್ಮ ಕಲಶಶೋತ್ಸವ ನಿಮಿತ್ತ ಮಹಿಳಾ ಸಮಿತಿ ಸಭೆ ಅನ್ನ ಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಜರಗಿತ್ತು . ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾರ್ಯಕ್ರಮದ ವಿವರ ನೀಡಿದರು . ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೆರಾಜೆಗು ತ್ತು ಮಹಿಳೆಯರ ಜವಾಬ್ದಾರಿ ವಿವರಿಸಿದ್ದರು .

ಮಹಿಳಾ ಸಮಿತಿ ಅಧ್ಯಕ್ಷ ವಿಜಯ, ಪ್ರಮುಖರಾದ ರಮೇಶ್ ಅಣ್ಣಪ್ಪಾಡಿ ,ಜಯಪ್ರಕಾಶ್ ಪೆರುವ, ಲಿಂಗಪ್ಪ ದೋಟ.ಕೆ ಸದಾನಂದ ಶೆಟ್ಟಿ. ವಿಶ್ವನಾಥ ಬೆಳ್ಚಡ, ರತ್ನಾಕರ ನಾಡಾರ್, ಪ್ರಶಾಂತ್, ಹರೀಶ್ ಬಂಗೇರ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here