ದಿನಾಂಕ: 16.11.2025ರಂದು ಸೌಜನ್ಯ ಯುವಕ ಮಂಡಲ ಸದಸ್ಯರು ಮತ್ತು ಉರವರ ಸಹಕಾರದಲ್ಲಿ ಯಡ್ತಾಡಿ ಹೊಳೆಗೆ ಅಡ್ಡ ಹಲಗೆ ಹಾಕಿ ನೀರಿನ ಹರಿವಿಗೆ ತಡೆ ಒಡ್ಡುವ ಮೂಲಕ ಕುಡಿಯುವ ನೀರಿನ ಬಾವಿಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಬೇಸಿಗೆ ಕಾಲದಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿನ ಬರ ತಗ್ಗಿಸಲು ಮತ್ತು ಸಾಂಪ್ರದಾಯಿಕ ಯಡ್ತಾಡಿ ಕಂಬಳ ಗದ್ದೆಗೆ ನೀರನ್ನು ಹಾಯಿಸಲು ಶ್ರಮದಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


