ಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ನೂತನ ಅಧ್ಯಕ್ಷ ರಾಗಿ ಕೇಶವಮೂರ್ತಿ ಬೆಲ್ಪತ್ರೆ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಸಂಚಾಲಕ ಬನ್ನಂಜೆ ಬಾಬು ಅಮೀನ್,ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ಗುಂಡಿಬೈಲು, ಕೋಶಾಧಿಕಾರಿ ನರಸಿಂಹ ಎನ್, ಆರ್,ಅಂಬಾಗಿಲು, ಕಲಾ ಕಾರ್ಯದರ್ಶಿ ಶ್ರೀಧರ್ ಭಟ್ ಉಡುಪಿ, ಗೌರವ ಸಲಹೆಗಾರರಾಗಿ ಬನ್ನಂಜೆ ಬಾಬು ಅಮೀನ್, ಗೋಪಾಲಕೃಷ್ಣ ಮಲ್ಯ , ರಮಾನಂದ ಚಾತ್ರ, ಕಾರ್ಯಕಾರಿ ಸಮಿತಿ ಸದಸ್ಯ ರಾಗಿ ಜಿ, ಬಾಬು ಗೌಡ, ಗುರುವ ಸುವರ್ಣ ಬನ್ನಂಜೆ , ಡಾ. ರಮೇಶ್ ಚಿಂಬಾಲ್ಕರ್ ಪಟ್ಲಾ, ನಾಗರಾಜ ಉಪಾಧ್ಯಾಯ ಮಾರ್ಪಳ್ಳಿ, ಸುಮಾನಂದ, ಕೆ ,ಗುಂಡಿಬೈಲು, ಯಶವಂತ ಅಮೀನ್ ಮಲ್ಪೆ, ರಮೇಶ್ ಕೋಟ್ಯಾನ್, ಗುಂಡಿಬೈಲು, ಅನಿಲ್ ಅಡೂರು, ಸುಗಂಧಿ ಆಚಾರ್ಯ ಸಂತೋಷ ನಗರ, ಸೌಮ್ಯ ಯಶವಂತ ದೊಡ್ಡಣಗುಡ್ಡೆ , ಆಯ್ಕೆಯಾಗಿದ್ದಾರೆ.

