ಯುವ ಲೇಖಕಿ ಹಾಗು ವಾಗ್ಮಿ,ಕಾನೂನು ವಿದ್ಯಾರ್ಥಿನಿ ಕು. ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ರವರು ಸನ್ಮಾನ್ಯ ಕೇಂದ್ರ ಸಚಿವರಾದ ಪರಿಸರ ಸಂರಕ್ಷಣೆ ಸಚಿವಾಲಯವನ್ನು ಹೊಂದಿದಂತಹ ಭೂಪೀಂದ್ರ ಯಾದವ್ ಇವರಿಗೆ ದೆಹಲಿಯಲ್ಲಿ ತಮ್ಮ ಪುಸ್ತಕ ಎನ್ವಿರಾನ್ಮೆಂಟ್ ಬಾಂಡ್ ಆಫ್ ಕೋ ಎಕ್ಸಿಸ್ಟೆಂಸ್ ನೀಡಿದ್ದಾರೆ. ಸಚಿವರು ಲೇಖಕಿಯನ್ನು ಅಭಿನಂದಿಸಿದರು.

