ಯುವ ಲೇಖಕಿ ಹಾಗೂ ವಾಗ್ಮಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ತಮ್ಮ ಸಾಧನೆ ಯನ್ನು ಚಿತ್ರೀಕರಿಸಿದ ನವ ದೆಹಲಿಯ ಮ್ಯಾಗಜೀನ್ ನಲ್ಲಿ ಆತೋರ್ಸ್ ಆಫ್ ನ್ಯೂ ಎರ ವನ್ನು ಮುಲ್ಕಿ ಮೂಡಬಿದ್ರೆ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ರಿಗೆ ಪ್ರಸ್ತುತಿ ಮಾಡಿದ್ದಾರೆ.
ಇದರಲ್ಲಿ ಶಾಸಕರಿಗೆ ನೀಡೆದ ಭಾರತ್ @2047 ರೋಲ್ ಆಫ್ ಯೂತ್ ಪ್ರಸ್ತುತಿ ,ಸನ್ಮಾನ ಹಾಗು ಕಂಬಳದ ಸನ್ಮಾನದ ಉಲ್ಲೇಖಗಳು ಇವೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ರೀ ಯೋಗಿ ಶೆಟ್ಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ಕೆ ಶಾಸಕರು ಶ್ಲಾಘಿಸಿದರು.