ಮಾ.15ರಂದು ಬೆಳ್ಳಿಗ್ಗೆ 10-00 ರಿಂದ “ಅಮೃತ ಸಭಾಭನ” ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘ(ರಿ), ಮೂಡುಬಿದಿರೆ ಇಲ್ಲಿ , ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಇದರ 2026-27 ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ-2026 ನಡೆಯಲಿದೆ.
ಉದ್ಘಾಟನೆಯನ್ನು ಉಮಾನಾಥ್ ಕೋಟ್ಯಾನ್ ಮಾಡಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಳೀಧರ ಕೋಟ್ಯಾನ್ ವಹಿಸಲಿರುವರು, ಪ್ರಮಲ್ ಕುಮಾರ್,ಸುರೇಶ್ ಕೋಟ್ಯಾನ್, ಶೇಖರ್ ಪೂಜಾರಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಈ ಸಂದರ್ಭದಲ್ಲಿ ಸುರೇಶ್ ಕೆ. ಪೂಜಾರಿ, ಶುಭಕರ ಕೋಟ್ಯಾನ್ ಗೌರವ ಉಪಸ್ಥಿತಲಿರುವರು.
ರುಕ್ಕಯ್ಯ ಪೂಜಾರಿ ಅಳಿಯೂರು – ಸಮಾಜ ಸೇವಕರು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಗೋಪಾಲ್ ಎ. ಕೋಟ್ಯಾನ್ – ದೈವಾರಾಧಕರು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಗಿರಿಜಾ ಕೋಟ್ಯಾನ್ – ಹಿರಿಯ ನಾಟಿ ವೈದ್ಯೆ ಇವರಿಗೆ ಗೌರವ ಸನ್ಮಾನ ನಡೆಯಲಿದೆ.
యూవాదిని (8)
ದಿನಾಂಕ : 15.03.2026ನೇ ಆದಿತ್ಯವಾರ, ಸಮಯ : ಬೆಳಗ್ಗೆ 10.00 ರಿಂದ
ಸ್ಥಳ : “ಅಮೃತ ಸಭಾಭವನ”
ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘ(ರಿ), ಮೂಡುಬಿದಿರೆ.
ಉದ್ಘಾಟಕರು : ಶ್ರೀ ಉಮಾನಾಥ ಎ. ಕೋಟ್ಯಾನ್, ಶಾಸಕರು, ಮೂಲ್ಕಿ ಮೂಡುಖದಿದೆ ಕ್ಷೇತ್ರ
ಅಧ್ಯಕ್ಷತೆ : ಶ್ರೀ ಮುರಳೀಧರ ಕೋಟ್ಯಾನ್, ಅಧ್ಯಕ್ಷರು ಯುವವಾಹಿನಿ (ರಿ.) ಮೂಡುಬಿದಿರೆ ಘಟಕ
ಪ್ರತಿಜ್ಞಾ ವಿಧಿ ಬೋಧನೆ : ಶ್ರೀ ಅಶೋಕ್ ಕುಮಾರ್ ಪಡ್ಡು, ಅಧ್ಯಕ್ಷರು, ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು
ಮುಖ್ಯ ಅತಿಥಿಗಳು : ಶ್ರೀ ಪ್ರಮಲ್ ಕುಮಾರ್, ಅಧ್ಯಕ್ಷರು, ಅಲ್ಲವ ಸಮಾಜ ಸೇವಾ ಸಂಘ (ರಿ) ಕಾರ್ಕಳ
ಶ್ರೀ ಸುರೇಶ್ ಕೋಟ್ಯಾನ್, ಮಾಜಿ ಸದಸ್ಯರು, ಪುರಸಭೆ ಮೂಡುಖದಿರೆ
ಶ್ರೀ ಶೇಖರ್ ಪೂಜಾರಿ (ಬೊಳ್ಳಿ), ಸದಸ್ಯರು, ಯೋಜನಾ ಪ್ರಾಧಿಕಾರ ಮೂಡುಖದಿದೆ
ಗೌರವ ಉಪಸ್ಥಿತಿ : ಶ್ರೀ ಸುರೇಶ್ ಕೆ. ಪೂಜಾರಿ, ನ್ಯಾಯನಾಗಿ, ಅಧ್ಯಕ್ಷರು, ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ(ರಿ) ಮೂಡುಖದಿರೆ
ಶ್ರೀ ಶುಭಕರ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ, ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು
ಗೌರವ ಸನ್ಮಾನ : ಶ್ರೀ ರುಕ್ಕಯ್ಯ ಪೂಜಾರಿ ಅಳಿಯೂರು, ಸಮಾಜ ಸೇವಕರು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಶ್ರೀ ಗೋಪಾಲ್ ಎ. ಕೋಟ್ಯಾನ್, ದೈವಾರಾಧಕರು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಶ್ರೀಮತಿ ಗಿರಿಜಾ ಕೋಟ್ಯಾನ್, ಹಿರಿಯ ನಾಟಿ ವೈದ್ಯೆ
ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ
ಮುರಳೀಧರ ಕೋಟ್ಯಾನ್
ಅಧ್ಯಕ್ಷರು
ಶ್ರೀ ಗಿರೀಶ್ ಕೋಟ್ಯಾನ್
ನಿಯೋಜಿತ ಅಧ್ಯಕ್ಷರು
!
ವಿನೀತ್ ಸುವರ್ಣ ಕಾರ್ಯದರ್ಶಿ
ಶ್ರೀ ಅಶ್ವಿನ್ ಪೂಜಾರಿ
ನಿಯೋಜಿತ ಕಾರ್ಯದರ್ಶಿ
ಕು| ಅಕ್ಷತಾ ಆರ್. ಮಾರೂರು
ಕೋಶಾಧಿಕಾರಿ
ಶ್ರೀಮತಿ ಜಯಶೀಲ ಪೂಜಾರಿ
ನಿಯೋಜಿತ ಕೋಶಾಧಿಕಾರಿ
ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು, ಯುವವಾಹಿನಿ (ರಿ.) ಮೂಡುಬಿದಿರೆ
2026-27ನೇ ಸಾಲಿನ ನೂತನ ಪದಾಧಿಕಾರಿಗಳು, ನಿರ್ದೇಶಕರುಗಳು
ಕಾರ್ಯಕಾರಿಣಿ ಸಮಿತಿ
ಅಧ್ಯಕ್ಷರು ಗಿರೀಶ್ ಕೋಟ್ಯಾನ್, ಮಾರೂರು
ಪ್ರಥಮ ಉಪಾಧ್ಯಕ್ಷರು : ಸಂಪತ್ ಪೂಜಾರಿ, ನೆತ್ತೋಡಿ
ದ್ವಿತೀಯ ಉಪಾಧ್ಯಕ್ಷರು : ಶ್ರೀಮತಿ ಜೀವಿತಾ ಶಂಕರ್. ಮಾರೂರು
ಕಾರ್ಯದರ್ಶಿ : ಅಶ್ವಿನ್ ಪೂಜಾರಿ, ಮಾಂಟ್ರಾಡಿ
ಜೊತೆ ಕಾರ್ಯದರ್ಶಿ: ಕು. ಅಕ್ಷತಾ R, ಮಾರೂರು ಶ್ರೀಮತಿ ಮೇಘನಾ
: ಶ್ರೀಮತಿ ಜಯಶೀಲ ಪೂಜಾರಿ ಕೋಶಾಧಿಕಾರಿ
ನಿರ್ದೇಶಕರುಗಳು
ಶ್ರೀ ನಾರಾಯಣಗುರು
ತತ್ವಪ್ರಚಾರ ನಿರ್ದೇಶಕರು ಶ್ರೀಮತಿ ಯೋಗಿತಾ ನವಾನಂದ
ವಿದ್ಯಾನಿಧಿ ನಿರ್ದೇಶಕರು ದಯಾನಂದ ಮಾಸ್ತಿಕಟ್ಟೆ
ಆರೋಗ್ಯ ನಿರ್ದೇಶಕರು : ಡಾ|| ಶುಭಕರ ಅಂಚನ್, ಒಂಟಿಕಟ್ಟೆ
ಉದ್ಯೋಗ ಮತ್ತು ಭವಿಷ್ಯ
ನಿರ್ಮಾಣ ನಿರ್ದೇಶಕರು : ಶ್ರೀಮತಿ ಶುಭಲಕ್ಷ್ಮಿ
ಸಮಾಜ ಸೇವೆ ನಿರ್ದೇಶಕರು : ಉಮೇಶ್ ಕೋಟ್ಯಾನ್
ವ್ಯಕ್ತಿತ್ವ ವಿಕಸನ ನಿರ್ದೇಶಕರು : ವಿಧೇಶ್ ಎಂ.
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಶ್ರೀಮತಿ ಪ್ರತಿಭಾ ಸುರೇಶ್
ಮಹಿಳಾ ಸಂಘಟನಾ
ನಿರ್ದೇಶಕರುಗಳು : ಶ್ರೀಮತಿ ಪಾವನ ಸಂತೋಷ್, ಶ್ರೀಮತಿ ಸುಮಿತ್ರಾ ವಿಶ್ವನಾಥ್
ಪ್ರಚಾರ ನಿರ್ದೇಶಕರು : ಪ್ರಶಾಂತ್ ಪೂಜಾರಿ, ಕೋಟೆಬಾಗಿಲು
ಕ್ರೀಡಾ ನಿರ್ದೇಶಕರು : ಹರೀಶ್ ಪೂಜಾರಿ, ಮಾರೂರು
ಸಾಂಸ್ಕೃತಿಕ ನಿರ್ದೇಶಕರು : ಕೀರ್ತನ್ ಎಸ್. ಶಾಂತಿ
ವಿದ್ಯಾರ್ಥಿ ಸಂಘಟನಾ
ನಿರ್ದೇಶಕರುಗಳು ಕು. ಶ್ವೇತಾ ಮಾರೂರು, ಕು. ರಕ್ಷಿತಾ ಮಾರ್ನಾಡ್, ಕು. ತುಷಿತಾ ಕಲ್ಲಬೆಟ್ಟು
ಸಂಘಟನಾ ಕಾರ್ಯದರ್ಶಿಗಳು
ಮಾರೂರು : ದಿವಾಕರ ಕೋಟ್ಯಾನ್
ಪುತ್ತಿಗೆ ಪ್ರಸಾದ್ ಸುವರ್ಣ
ಕಡಂದಲೆ : ಅಶೋಕ್ ಕೇಮಾರ್
ಪಾಲಡ್ಕ : ಹರೀಶ್ ಕುಶಲ
ಕೋಟೆಬಾಗಿಲು ಸುನಿಲ್ ಕೋಟ್ಯಾನ್ ಚೌಕಿಮಠ
ಮೂಡುಬಿದಿರೆ ಸೋಮನಾಥ
ಕಲ್ಲಬೆಟ್ಟು : ಕು. ಪ್ರತೀಕ್ಷಾ
ಮಾಂಟ್ರಾಡಿ ರಂಜಿತ್ ಕೋಟ್ಯಾನ್
ಪವನ್
ಮಾರ್ನಾಡು : ಶ್ರೀಮತಿ ಶೋಭಾ ದಿನೇಶ್
ತೋಡಾರು : ಶ್ರೀಮತಿ ಸುರೇಖಾ ಉದಯ್
ಅಲಂಗಾರು, ಕಡಲಕೆರೆ : ನವೀನ್ ಕುಮಾರ್
ಒಂಟಿಕಟ್ಟೆ ಶ್ರೀಮತಿ ಭಾಗ್ಯಶ್ರೀ ಅಂಚನ್
ಅಳಿಯೂರು : ಸುಧಾಕರ ಪೂಜಾರಿ
ಮಾಸ್ತಿಕಟ್ಟೆ, ಲಾಡಿ : ವಸಂತಕುಮಾರ್
ಕೊಡಂಗಲ್ಲು ಸಂತೋಷ್ ಕೋಟ್ಯಾನ್
ಮುಂಡೊಟ್ಟು ಶ್ರೀಮತಿ ಅನಿತಾ
ನೆತ್ತೋಡಿ : ಸುದರ್ಶನ್ ಪೂಜಾರಿ
ಇರುವೈಲು : ಶ್ರೀಮತಿ ಪ್ರಮಿಳಾ ರಾಜೇಶ್
ಗೌರವ ಮಾರ್ಗದರ್ಶಕರು
ಶ್ರೀ ಉಮಾನಾಥ ಎ. ಕೋಟ್ಯಾನ್
৯ ৯০.
ಶ್ರೀಮತಿ ಭಾನುಮತಿ ಶೀನಪ್ಪ
ಶ್ರೀ ಸುರೇಶ್ ಕೆ. ಪೂಜಾರಿ
ಶ್ರೀ ರಾಘು ಸಿ. ಪೂಜಾರಿ ಗುಮಡಬೆಟ್ಟು
ಶ್ರೀ ಸುದರ್ಶನ್ ಎಂ.
ಶ್ರೀ ಸುರೇಶ್ ಕೋಟ್ಯಾನ್
ಶ್ರೀ ನಾಗರಾಜ್ ಪೂಜಾರಿ
ಶ್ರೀ ಸತೀಶ್ ಎನ್. ಬಂಗೇರ
ಸಲಹೆಗಾರರು
ಡಾ. ಯೋಗೀಶ್ ಕೈರೋಡಿ
ಶ್ರೀ ಪದ್ಮನಾಭ ಸಾಲ್ಯಾನ್ (ಲೆಕ್ಕಪರಿಶೋಧಕರು!
ಪ್ರೊ. ಹರೀಶ್ ಕಾಪಿಕಾಡ್
ಶ್ರೀ ರಮೇಶ್ ಅಮೀನ್
ಶ್ರೀಮತಿ ಮಾಲತಿ ಗೋಪಿನಾಥ್
ಶ್ರೀ ವಾಸು

