ಬ್ರಾಹ್ಮಣ್ಯದ ರಕ್ಷಣೆಗಾಗಿ ಗಾಯತ್ರಿ ಯಾಗ ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡುಪು ಸಜೀಪ ಮುನ್ನೂರು ಮಂಗಳವಾರದಂದು ಶ್ರೀ ಕ್ಷೇತ್ರದಲ್ಲಿ ಬ್ರಾಹ್ಮಣರ ರಕ್ಷಣೆಗಾಗಿ ಇತ್ತೀಚೆಗೆ ಸರಕಾರದ ಬ್ರಾಹ್ಮಣ ವಿರೋಧಿ ನೀತಿಯನ್ನು ಖಂಡಿಸಿ ಬ್ರಾಹ್ಮಣ್ಯದ ಸಂಕೇತ ಯಜ್ಞೋಪವೀತ ಕತ್ತರಿಸುವ ಅಧರ್ಮದ ಕ್ರಮವನ್ನು ವಿರೋಧಿಸಿ ವೇದ ಮಾತೆ ಗಾಯತ್ರಿಯ ಅನುಗ್ರಹಕ್ಕಾಗಿ ಗಾಯತ್ರಿ ಯಾಗ ಹಮ್ಮಿಕೊಳ್ಳಲಾಯಿತು.