ರಾಷ್ಟ್ರೀಯ
10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ : ಸುಪ್ರೀಂ ಕೋರ್ಟ್ ನೇಮಕಾತಿ ವಿವರ ಇಲ್ಲಿದೆ
ನವದೆಹಲಿ : ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುಪ್ರೀಂ ಕೋರ್ಟ್ ಆಫ್ ಇಂಡಿಯಾದ ನೇಮಕಾತಿ ಕುರಿತ ಸುದ್ದಿ ಗಮನ ಸೆಳೆದಿದೆ. ಜೂನಿಯರ್ ಕೋರ್ಟ್ ಅಟೆಂಡೆಂಟ್ (JCA) ಗ್ರೂಪ್-ಸಿ, ನಾನ್-ಕ್ಲೆರಿಕಲ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ...
ಮಂಗಳೂರು
ಹಿರಿಯ ಹುಲಿ ವೇಷಧಾರಿ ‘ಪಿಲಿ ಅಣ್ಣು’ ಅವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ ಪ್ರದಾನ
ಮಂಗಳೂರು : ಕಳೆದ 55 ವರ್ಷಗಳಿಂದ ಹುಲಿವೇಷಧಾರಿಯಾಗಿ ಸೇವೆಗೈದಿರುವ 81 ಹರೆಯದ ಹಿರಿಯ ಹುಲಿವೇಷ ಸಂಸ್ಕೃತಿಯ ಸರದಾರ ಗಂಗಾಧರ ದೇವಾಡಿಗ ಕದ್ರಿ (ಪಿಲಿ ಅಣ್ಣು) ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಚಾವಡಿ...
ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣ ಕ್ರಮ ಸ್ವಾಗತಾರ್ಹ : ಸಚಿವ ಯು.ಟಿ. ಖಾದರ್
ಮಂಗಳೂರು : ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ವಾಗತಿಸಿದ್ದಾರೆ. ದುಬಾರಿ ಔಷಧಗಳಿಂದಾಗಿ ಯಾವುದೇ ರೋಗಿಯೂ ಚಿಕಿತ್ಸೆ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ಎಲ್ಲರಿಗೂ...
ರಾಜ್ಯ
ರಾಜಕೀಯ
ಅಭಿವೃದ್ಧಿ ಸಂಪೂರ್ಣ ಸ್ತಬ್ಧ, ಬಡವರ ಬದುಕಿಗೆ ಕೊಳ್ಳಿ – ಶಾಸಕ ವಿ. ಸುನಿಲ್ ಕುಮಾರ್ ತೀವ್ರ ಆಕ್ರೋಶ
ಕಾರ್ಕಳ : ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಮತ್ತು ಜನವಿರೋಧಿ ಧೋರಣೆಗಳಿಂದ ಇಡೀ ಕರ್ನಾಟಕ ಅಭಿವೃದ್ಧಿ ಶೂನ್ಯತೆಯ ಕತ್ತಲಿಗೆ ತಳ್ಳಲ್ಪಟ್ಟಿದೆ. ಸರ್ಕಾರ ತನ್ನ ಸಾಂವಿಧಾನಿಕ ಜವಾಬ್ದಾರಿ ಮತ್ತು ಜನಹಿತವನ್ನು...
ಶಿಕ್ಷಣ
Latest Reviews
ಮೂಡುಬಿದಿರೆ ಆಲಂಗಾರಿನಲ್ಲಿ ಶರತ್ ಮೆಡಿಕಲ್ಸ್ ಉದ್ಘಾಟನೆ
-ಮಂದಾರ ರಾಜೇಶ್ ಭಟ್ಮೂಡುಬಿದಿರೆಯ ಆಲಂಗಾರಿನ ಪ್ರಸಿದ್ಧ ಅಕೋ ಕ್ರಿಸ್ಟಲ್ ವಾಣಿಜ್ಯ ಹಾಗೂ ವಸತಿ ಸಂಕೀರ್ಣದ ನೆಲಮಹಡಿಯಲ್ಲಿ, 21 ವರ್ಷಗಳ ಔಷಧ ಸೇವಾ ಅನುಭವ ಹೊಂದಿರುವ ಶರತ್ ಕೋಟ್ಯಾನ್ ಅವರ ಮಾಲೀಕತ್ವದ ‘ಶರತ್ ಮೆಡಿಕಲ್ಸ್’...
ಧಾರ್ಮಿಕ
ಅ.16 -17ರಂದು ಮೂಡುಬಿದಿರೆ ದಸರಾ ವೈಭವ
ಪೊನ್ನೆಚ್ಚಾರಿ ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವಮೂಡುಬಿದಿರೆ : ಪೊನ್ನೆಚ್ಚಾರಿ ಶ್ರೀ ಲಕ್ಷ್ಮಿವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಎರಡು ದಿನಗಳ ಶ್ರೀ ಶಾರದಾ ಪೂಜಾ...
ಕುಕ್ಕುಡೇಲಿನಲ್ಲಿ ಸಮುದಾಯ ಭವನ ಲೋಕಾರ್ಪಣೆ : ಶ್ರೀ ಮಹಮ್ಮಾಯಿ ಉತ್ಸವ
ಬೆಳುವಾಯಿ : ಶ್ರೀ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ (ರಿ.), ಕುಕ್ಕುಡೇಲು, ಬೆಳುವಾಯಿ ಇದರ ವತಿಯಿಂದ ಶ್ರೀ ಮಹಮ್ಮಾಯಿ ಮರಾಟಿ ಸಮುದಾಯ ಭವನದ ಲೋಕಾರ್ಪಣೆ, ಶ್ರೀ ಮಹಮ್ಮಾಯಿ ಭಜನಾ ಮಂದಿರದ ಪುನರ್ಪ್ರತಿಷ್ಠಾಪನ...
ಬಾರಕೂರು ಏಕನಾಥೇಶ್ವರೀ ದೇವಸ್ಥಾನದಲ್ಲಿ ಅ.11ರಿಂದ ಶರನ್ನವರಾತ್ರಿ ಮಹೋತ್ಸವ
ಬಾರಕೂರು: ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ (ರಿ.) ವತಿಯಿಂದ ಶ್ರೀ ಏಕನಾಥೇಶ್ವರೀ ದೇವಿ ಸನ್ನಿಧಿಯಲ್ಲಿ ಅ.11ರಿಂದ 20ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.ಅ.11ರಂದು ಭಾನುವಾರದಿಂದ ವಿಜಯದಶಮಿಯ ದಿನವಾದ ಅ.20ರ ಮಂಗಳವಾರದವರೆಗೆ ನಡೆಯುವ ಉತ್ಸವದಲ್ಲಿ ವೇದಮೂರ್ತಿ...
ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅ.11ರಿಂದ ನವರಾತ್ರಿ ಪೂಜೆ
ಪುತ್ತೂರು : ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಪೂಜೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಪ್ರತಿದಿನ ಸಂಜೆ...
ಕೂಡ್ಲು ಬಾಡಬೆಟ್ಟು ಶ್ರೀ ಕ್ಷೇತ್ರದಲ್ಲಿ ಅ.11ರಿಂದ ಶರನ್ನವರಾತ್ರಿ ವೈಭವ
ಕುಂದಾಪುರ : ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ (ರಿ.) ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ,ಕನ್ಯಾನ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿದೆ.ದಿನಾಂಕ 11-10-2026 ನೇ ಆದಿತ್ಯವಾರದಿಂದ...
Trending
-ಮಂದಾರ ರಾಜೇಶ್ ಭಟ್ಮೂಡುಬಿದಿರೆಯ ಆಲಂಗಾರಿನ ಪ್ರಸಿದ್ಧ ಅಕೋ ಕ್ರಿಸ್ಟಲ್ ವಾಣಿಜ್ಯ ಹಾಗೂ ವಸತಿ ಸಂಕೀರ್ಣದ ನೆಲಮಹಡಿಯಲ್ಲಿ, 21 ವರ್ಷಗಳ ಔಷಧ ಸೇವಾ ಅನುಭವ ಹೊಂದಿರುವ ಶರತ್ ಕೋಟ್ಯಾನ್ ಅವರ ಮಾಲೀಕತ್ವದ ‘ಶರತ್ ಮೆಡಿಕಲ್ಸ್’...


Recent Comments