ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ನೇತೃತ್ವದಲ್ಲಿ 11ನೇ ವರ್ಷದ ಇಫ್ತಾರ್ ಕೂಟ ದಿನಾಂಕ : 07-03-2026ರಂದು ಶನಿವಾರ ಸ್ಥಳ : ಮಂಗಳೂರು ಜೆಪ್ಪು ಮರ‍್ಗನ್ಸ್ಗೇಟ್ ಪಾಲೆಮಾರ್ ಗಾರ್ಡ್ನ್ ನಲ್ಲಿ ನಡೆಯಲಿದೆ ಇದರ ಗೃಹ ಕಛೇರಿಯಲ್ಲಿ ಪೂರ್ವಭಾವಿ ಸಭೆ.
ಕಳೆದ 10 ರ‍್ಷಗಳಿಂದ ರ‍್ವರ‍್ಮದ ಹಬ್ಬವಾದ ದೀಪಾವಳಿ, ಕ್ರಿಸ್ಮಸ್ ಹಾಗೂ ರಂಜಾನ್ ಹಬ್ಬವನ್ನುಸರ‍್ವಜನಿಕವಾಗಿ ಆಚರಿಸುತ್ತಾ ಬಂದಿದ್ದು, ಶಾಸಕರರಾದ ಐವನ್ ಡಿʼಸೋಜಾರವರ ನೇತೃತ್ವದಲ್ಲಿ 11ನೇ ರ‍್ಷದ ಇಫ್ತಾರ್ ಕೂಟ ಕರ‍್ಯಕ್ರಮವು ಮಂಗಳೂರಿನ ಪಾಲೆಮಾರ್ ಗಾರ್ಡ್ನ್ ನ್ನಲ್ಲಿ ದಿನಾಂಕ: 07-03-2026ರಂದು ಶನಿವಾರ ಸಂಜೆ ಗಂಟೆ 5:00ರಿಂದ ನಡೆಯಲಿದ್ದು, ಈ ಕರ‍್ಯಕ್ರಮದಲ್ಲಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶ್ರೀಧಾಮ ಮಾಣಿಲ ಇವರು, ಮಂಗಳೂರು ಮುಸ್ಲಿಂ ರ‍್ಮಗುರುಗಳಾದ ಕುದ್ರೋಳಿ ನಡುಪಲ್ಲಿಯ ಜನಾಬ್ ರಿಯಾಜ್ ಫೈಝಿ ಕಕ್ಕಿಂಜೆರವರು ಕ್ರೈಸ್ತ ರ‍್ಮಪ್ರಾಂತ್ಯದ ಸಾವಜನಿಕ ಸಂರ‍್ಕ ಅಧಿಕಾರಿ ರೇವ್. ಫಾದರ್. ಜೆ. ಬಿ. ಸಾಲ್ದಾನಾ, ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿಗಳು ಪ್ರೊ. ಪಿ.ಎಲ್.ರ‍್ಮರವರು ಭಾಗವಹಿಸಲಿದ್ದು, ಇವರುಗಳು ರ‍್ವರ‍್ಮದ ಸಂದೇಶವನ್ನು ನೀಡಲಿರುವರು ತದನಂತರ ಇಫ್ತಾರ್ ರ‍್ಕೂಟವನ್ನು ರ‍್ಪಾಡು ಮಾಡಲಾಗಿದ್ದು ಈ ಒಂದು ಪರ‍್ವಭಾವಿ ಸಭೆಯು ಐವನ್ ಡಿʼಸೋಜಾರವರ ಗೃಹಕಛೇರಿಯಲ್ಲಿ ನಡೆದಿದ್ದು, ಈ ಸಭೆಯ ಮೂಲಕ ಎಲ್ಲರಿಗೂ ಅಹ್ವಾನ ನೀಡಲು ಕರ‍್ಯಕ್ರಮದ ಬಗ್ಗೆ ಸಂಘಟನೆ ಮೂಲಕ ಚರ್ಚೆ ನಡೆಸಲಾಯಿತು.
ಈ ಸರ್ವಧರ್ಮದ ಸಮಾರಂಭವು ಸಾರ್ವಜನಿಕರಲ್ಲಿ ಸಹೋದರತ್ವ ಹಾಗೂ ಸಮಾನತೆ ಸಂದೇಶವನ್ನು ಮಾಡಬೇಕಾಗಿದ್ದು ಏಲ್ಲಾ ರ‍್ಮಗಳ ಹಬ್ಬವನ್ನು ಅಚರಣೆ ಮಾಡುವ ಮೂಲಕ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬದುಕುವಂತೆ ಶ್ರಮಿಸಬೇಕು ಎಂದು ಐವನ್ ಡಿʼಸೋಜಾರವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಕರ‍್ಪೋರೇಟರ್ ನಾಗೇಂದ್ರ ಕುಮಾರ್, ಅಪ್ಪಿಲತ, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಕಾಂಗ್ರೆಸ್ ಪಕ್ಷದ ನಾಯಕರು ಅಮೃತ್ ಕದ್ರಿ, ಮನುರಾಜ್.ಎಂ.ನ್, ಬಾಸಿಲ್ ರೋಡ್ರಿಗಸ್, ಆನಂದ್ ಸೋನ್ಸ್, ವಸಂತ್ ಶೆಟ್ಟಿ, ಗುಲಾಂ ಹೆಜಮಾಡಿ, ಡಿಂಪಲ್, ಜೇಮ್ಸ್ ಪ್ರವೀಣ್, ಹೈದರ್ ಬೋಳಾರ್, ನವಾಜ್ ಜೆಪ್ಪು, ಸವದ್ ಗೋನಡ್ಕ, ಅಶ್ರಫ್ ಬೆಂಗ್ರೆ, ಯುವ ಕಾಂಗ್ರೆಸ್ ನ ಬಶೀರ್ ಹಾಗೂ ಕ್ಲೈಡ್ ಮುಂತಾದವರು ಉಪಸ್ಥಿತರಿದ್ದರು.

