ಜೆಪ್ಪುವಿನಲ್ಲಿ ಅ.19ರಂದು 17ನೇ ವರ್ಷದ ಗೋರೆದಂಡ್‌ದ ಊದು

0
8

ಮಂಗಳೂರು : ಗೋರಕ್ಷನಾಥ ಹುಲಿ ಜೆಪ್ಪು, ಮಂಗಳೂರು ಇದರ ವತಿಯಿಂದ 17ನೇ ವರ್ಷದ ಗೋರೆದಂಡ್‌ದ ಊದು ಕಾರ್ಯಕ್ರಮವನ್ನು ಅಕ್ಟೋಬರ್ 19ರಂದು ಸಂಜೆ 8 ಗಂಟೆಗೆ ಆಯೋಜಿಸಲಾಗಿದೆ.

ಮಂಗಳೂರಿನ ಜಪ್ಪು ಪ್ರದೇಶದ ಅಂಬಾನಗರ, ಅರೆಕೆರೆಬೈಲು, ಮುಳಿಹಿತ್ಲು ಮಾರ್ಗದಲ್ಲಿರುವ ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಎದುರಿನ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.