ಬಂಟ್ವಾಳ ತಿರುಮಲ ದೇವಸ್ಥಾನದಲ್ಲಿ 59ನೇ ವರ್ಷದ ಶಾರದಾ ಮಹೋತ್ಸವ ಸಂಭ್ರಮ

0
5

ಬಂಟ್ವಾಳ : ಬಂಟ್ವಾಳದ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 59ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ಭಕ್ತಿಭಾವದಿಂದ ನಡೆಯುತ್ತಿದೆ. ಮಹೋತ್ಸವದ ಅಂಗವಾಗಿ ಶಾರದಾ ದೇವಿಯ ವಿಗ್ರಹವನ್ನು ಎಂಟು ದಿನಗಳ ಕಾಲ ವಿಶೇಷವಾಗಿ ಪೂಜಿಸಲಾಗುತ್ತಿದೆ.