ಅಳಿಕೆ ವಲಯ ತೋರಣಾ ಕಟ್ಟೆ ಕಾರ್ಯ ಕ್ಷೇತ್ರದ ಮಮತಾ ರವರಿಗೆ ಅಪಘಾತವಾಗಿದ್ದು, 2 ಸಾರಿ ಶಸ್ತ್ರಚಿಕಿತ್ಸೆ ಮಾಡಿದ್ದು ನಡೆದಾಡಲು ಅಸಾಧ್ಯವಾಗಿದ್ದು, ಅವರಿಗೆ ಜನ ಮಂಗಳ ಕಾರ್ಯಕ್ರಮದಡಿ U ಶೇಪ್ ವಾಕರ್ ರನ್ನು ಮಾನ್ಯ ಯೋಜನಾಧಿಕಾರಿ ಸುರೇಶ ಸರ್ ವಲಯದ ಅಧ್ಯಕ್ಷರಾದ ರಾಜೇಂದ್ರ ರೈ ಒಕ್ಕೂಟ ಅಧ್ಯಕ್ಷರ ಭವ್ಯ ಕುಮಾರಿ, ಮೇಲ್ವಿಚಾರಕಿ ಮೀನಾಕ್ಷಿ, ಸೇವಾ ಪ್ರತಿನಿಧಿ ಸರಸ್ವತಿ, ಹಾಗೂ ಶೌರ್ಯ ವಿಪತ್ತು ತಂಡ ಸದಸ್ಯರಾದ ಚಂದ್ರಶೇಖರ, ಲಕ್ಷ್ಮಣ ಲೋಕೇಶ ರವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಗಿದೆ.

