ಕಾರ್ಕಳ : ಗುಡ್ಡೆ ಗುಳಿಗ ದೈವದ ಹರಕೆಯ ನೇಮೋತ್ಸವ ಸಂಪನ್ನ

0
11

ಗುಳಿಗ ದೈವಸ್ಥಾನ ಕುಕ್ಕುಂದೂರು ಕಾರ್ಕಳ, ತಾಲೂಕು ಗುಡ್ಡೆ ಗುಳಿಗ ದೈವದ ಹರಕೆಯ ನೇಮೋತ್ಸವ ದಿನಾಂಕ ಮಾರ್ಚ್ 27 ರಂದು ಶುಕ್ರವಾರ ರಾತ್ರಿ ಗಗ್ಗರ ಸೇವೆ ನಂತರ ಪ್ರಸಾದ ವಿತರಣೆ, ನಂತರ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಸುಕುಮಾರ್ ಜೈನ್ ಬಾವದ ಗುತ್ತು ಆಡಳಿತ ಮೊಕ್ತೇಸರರು ಮತ್ತು ಕಾರ್ಕಳ ತಾಲೂಕು ತಹಸಿಲ್ದಾರರು ಮತ್ತು ಕಛೇರಿಯ ಸಿಬ್ಬಂದಿ ವರ್ಗ ದವರು ಮತ್ತು ಭಕ್ತಾದಿಗಳು ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here