ಮೂಡುಬಿದಿರೆ : ಮಹಾವೀರ ಕಾಲೇಜಿನ 60ರ ಸಂಭ್ರಮದ ಮೆರವಣಿಗೆ

0
64

ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜು ಸ್ಥಾಪನೆಗೊಂಡು 60 ವರ್ಷಗಳಾಗಿದೆ. ಈ ಶುಭವಸರದಲ್ಲಿ ಹಳೆ ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಸೇರಿ ಮೂಡುಬಿದಿರೆ ಸಮಾಜ ಮಂದಿರದಿಂದ ಮಹಾವೀರ ಕಾಲೇಜಿನ ತನಕ ವೈಭವಯುತ ಮೆರವಣಿಗೆಯನ್ನು ಏಪ್ರಿಲ್ 17ರಂದು ಆಯೋಜಿಸಿದ್ದರು.

ಏಪ್ರಿಲ್ 18ರಿಂದ 22ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಮಹಾವೀರ ಕಾಲೇಜು 60ರ ಸಂಭ್ರಮವನ್ನು ಆಚರಿಸಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈ ಶೋಭ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here