ಗೋಮಾತಾ ಗೌರವ ಅಭಿಯಾನ ತಾಲೂಕು ಪ್ರಮುಖರ ಆಯ್ಕೆ

0
3

ಗೋಮಾತೆಯ ಗೌರವದ ಅಭಿಯಾನದ ಆಹ್ವಾನ ಏಪ್ರಿಲ್ 27 ರಂದು ದೇಶಾದ್ಯಂತ ಸಾಧು ಸಂತರ ನೇತೃತ್ವದಲ್ಲಿ ಗೋಮಾತೆಯ ಗೌರವದ ಅಭಿಯಾನ ಹಾಗೂ ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಕೂಗಿಗೆ ಉಡುಪಿ ಜಿಲ್ಲೆಯ ಶ್ರೀ ಕ್ಷೇತ್ರ ಶಂಕರಪುರ ಏಕಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಆಯ್ಕೆಯಾಗಿದ್ದು, ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ
ವಿಜಯಕುಮಾರ್ ಕೊಡವೂರು
( ಉಡುಪಿ ) ಗೀತಾಂಜಲಿ ಸುವರ್ಣ (ಕಾಪು ),
ರಮಿತಾ ಸೂರ್ಯವಂಶಿ (ಕಾರ್ಕಳ )
ನಾಗರಾಜ್ ಪೂಜಾರಿ ( ಬೈಂದೂರು)
ರಾಘವೇಂದ್ರ ಪ್ರಭು ಕವಾ೯ಲು ಬ್ರಹ್ಮಾವರ
ಗಜೇಂದ್ರ ಬೇಲೆಮನೆ ( ಕುಂದಾಪುರ),
ಸಂದೇಶ್ ಕುಮಾರ್ ಟಿ.ವಿ ( ಹೆಬ್ರಿ)
ತಾಲೂಕು ಪ್ರಮುಖರಾಗಿ ಮತ್ತು ಪ್ರಚಾರಕರಾಗಿ ಸೇವೆ ಮಾಡಲಿದ್ದಾರೆ ಎಂದು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here