ಮೂಡುಬಿದಿರೆ : ಶ್ರೀ ಗುರುನಿತ್ಯಾನಂದ ಸ್ವಾಮಿ ಭಜನಾ ಮಂದಿರ ತೊಂದಡ್ಪು ಎಂಬಲ್ಲಿ ಏ.23ರಂದು ಗುರುವಾರ 59ನೇ ವರ್ಷದ ವಾರ್ಷಿಕ ಭಜನಾ ಮಂಗಳೋತ್ಸವ ಜರಗಲಿದೆ. ಆ ಪ್ರಯುಕ್ತ ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ, ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಗಂಟೆ 7-00ರಿಂದ ಭಜನಾ ಮಂಗಳೋತ್ಸವ ನಡೆಯಲಿರುವುದು.
ಮಂಗಳೋತ್ಸವದಲ್ಲಿ ಹಾಗೂ ಕ್ಷೇತ್ರದಲ್ಲಿ ವರ್ಷವಿಡೀ ನಡೆಯುವ ವಿವಿಧ ಸೇವೆಗೆ ಸಹಕರಿಸ ಬಯಸುವ ಭಕ್ತರು ತಮ್ಮ ಹಣವನ್ನು GOOGLE PAY NUMBER: 9819760790
ಈ ನಂಬರಿಗೆ ಮಾಡಬಹುದು.
ಅಥವಾ ಈ ಕೆಳಕಂಡ ಸ್ಕ್ಯಾನರ್ಗೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


