ಬೆಳುವಾಯಿ ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಸಪ್ನ ಸದಾಶಿವ ಮೂಲ್ಯ ಇವರಿಗೆ 625 ರಲ್ಲಿ 596 ಅಂಕ

0
61

ಬೆಳುವಾಯಿ: ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆ ಬೆಳುವಾಯಿ ಇಲ್ಲಿನ ವಿದ್ಯಾರ್ಥಿನಿ ಸಪ್ನ ಸದಾಶಿವ ಮೂಲ್ಯ ಇವರು ಎಸ್‌ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ರಲ್ಲಿ 596 ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ. ಮಗಳ ಈ ಸಾಧನೆಗೆ ತಂದೆ ತಾಯಿ ಹರ್ಷ ವ್ಯಕ್ತಪಡಿಸಿರುತ್ತಾರೆ.

ಸಂಪ ಸದಾಶಿವ ಮೂಲ್ಯ ಅವರ ಎರಡನೇ ಮಗಳಾದ ಇವರು ಕಲಿಕೆಯ ಜೊತೆ ಜೊತೆಗೆ ನೃತ್ಯ ನಿರೂಪಣೆಯಲ್ಲೂ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here