ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ317 ಡಿ ಲಯನ್ಸ್ ಅಂತರಾಷ್ಟ್ರೀಯ ಸುಮಂಗಲ ವಾರ್ಷಿಕ ಕಾರ್ಯಕ್ರಮ ಹಾಗೂ ರಾಜ್ಯಪಾಲರುಗಳ ಚುನಾವಣೆ

0
15

ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ ಮುನ್ನೂರ ಹದಿನೇಳು ಡಿ ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317 ಡಿ ಯ ಸುಮಂಗಲ ವಾರ್ಷಿಕ ಸಮ್ಮೇಳನವು ಜಿಲ್ಲಾ ರಾಜ್ಯಪಾಲರಾದ ಕುಡುಪಿ ಅರವಿಂದ Shenoy ಅಧ್ಯಕ್ಷತೆಯಲ್ಲಿ ಪ್ರಥಮ ಮಹಿಳೆ ಮಮತಾ shenoy ಉದ್ಘಾಟಿಸಿದರು ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ನಿರ್ದೇಶಕ ಪಂಕಜ. ಮೇಥ ನಿಕಟ ಪೂರ್ವ ಅಂತರಾಷ್ಟ್ರೀಯ ನಿರ್ದೇಶಕ ಅಂತರಾಷ್ಟ್ರೀಯ ನಿರ್ದೇಶಕ. ವಂಶಿದರ್ ಬಾಬು ದಿಕ್ಸೂಚಿ ಭಾಷಣಗಾರ ವಿದ್ವಾನ್ ಸಿ ಎಸ್. ನಟೀಶ್ ಮಾತನಾಡಿ ಅಂತರಾಷ್ಟ್ರೀಯ ಲೈನ್ಸ್ ನವರು ಹಾಗೂ ಜಿಲ್ಲೆಯ ಲಯನ್ಸ್ ಚಟುವಟಿಕೆ ಬಗ್ಗೆ ಮೆಚ್ಚುಗೆ ಮಾತನಾಡಿ ಇನ್ನು ಮುಂದೆಯೂ ಇದೇ ರೀತಿ ಜನಪಯೋಗಿ ಕೆಲಸವನ್ನು ಮಾಡುವಂತೆ ಹೇಳಿ ಶುಭವನ್ನು ಹಾರೈಸಿದರು ಸಭೆಯಲ್ಲಿ ಪ್ರಥಮ ಉಪರಾಜ್ಯಪಾಲ ಎಚ್ ಎಂ ತಾರಾನಾಥ್ ದ್ವಿತೀಯ ಉಪರಾಜ್ಯ ಪಾಲ ಗೋವರ್ಧನ್ ಶೆಟ್ಟಿ , ಶುಭವನ್ನು ಹಾರೈಸಿದರು.

ತರುವಾಯ ರಾಜ್ಯಪಾಲರ ಪ್ರಥಮ ಉಪರಾಜ್ಯಪಾಲರ ಹಾಗೂ ದ್ವಿತೀಯ ಉಪ ರಾಜ್ಯಪಾಲರ ಚುನಾವಣೆಯು ಜರಗಿತು ಈ ಚುನಾವಣೆಯಲ್ಲಿ ಕೊಡಗು ಚಿಕ್ಕಮಂಗಳೂರು ಹಾಸನ ದಕ್ಷಿಣ ಕನ್ನಡ ಜಿಲ್ಲೆಯ ಲಯನ್ಸ್ ಪದಾಧಿಕಾರಿಗಳು ಮತದಾನ ಗೈದರು, ರಾಜ್ಯಪಾಲರಾಗಿ ಎಚ್ ಎಂ ತಾರಾನಾಥ್ ಪ್ರಥಮ ಉಪರಾಜ್ಯ ಪಾಲ ರಾಗಿ ಗೋವರ್ಧನ್ ಶೆಟ್ಟಿ ಹಾಗೂ ದ್ವಿತೀಯ ಉಪರಾಜ್ಯಪಾಲರಾಗಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಅತ್ಯಧಿಕ ಮತಗಳಿಂದ ಚುನಾಯಿತರಾದರು 335 ಮತಗಳಲ್ಲಿ 231 ಮತಗಳನ್ನು ಪಡೆದರು ಪ್ರತಿಸ್ಪರ್ಧಿ ಅನಿಲ್ ಕುಮಾರ್ 114 ಮತಗಳನ್ನು ಪಡೆದರು.

ವೇದಿಕೆಯಲ್ಲಿ ಸಂಪುಟ ಕಾರ್ಯದರ್ಶಿ ಚಂದ್ರೇಗೌಡ ಎಚ್ ಆರ್ ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್. ಪಡಿಯಾರ್ ವಿಟ್ಲ ರಾಜ್ಯಪಾಲರ ಸಂಯೋಜಕ ಜ್ಯೋತಿ ಎಸ್ ಶೆಟ್ಟಿ ಸಂಪುಟ ಸಂಯೋಜಕ Nancy mascraniyas ಪ್ರಾಂತೀಯ ಅಧ್ಯಕ್ಷರುಗಳು ಪದಾಧಿಕಾರಿಗಳು ಆರ್ಗನೈಸಿಂಗ್ ಕಮಿಟಿಯ ಕೋಶಾಧಿಕಾರಿ ಉಮಾ ಹೆಗಡೆ ಜೊತೆ ಕಾರ್ಯದರ್ಶಿ , ಮೋಯ್ದಿನ್ ಕುನ್ನಿ ಉಪಸ್ಥಿತರಿದ್ದರು ಆರಂಭದಲ್ಲಿ ಆರ್ಗನೈಸಿಂಗ್ ಕಮಿಟಿಯ ಅಧ್ಯಕ್ಷರಾದ ಲಯನ್ ರಾಧಾಕೃಷ್ಣ ರೈ ಸ್ವಾಗತಿಸಿ ಕಾರ್ಯದರ್ಶಿ ಲಯನ್ ಸುಖಲತಾ ಭಂಡಾರಿ ಧನ್ಯವಾದವಿತರು ಪ್ರೋಗ್ರಾಮ್ ಕಾರ್ಡಿನೇಟರ್ ವಿಜಯ್ ವಿಷ್ಣುಮಯ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here