ಮಿಲಾಗ್ರಿಸ್ ಕಾಲೇಜುಮಂಗಳೂರು, ICYM ಮಂಗಳೂರು ಡಯೊಸಿಸ್ ಹಾಗೂ ಮಂಗಳೂರು ರನ್ನರ್ಸ್ ಕ್ಲಬ್ ಇದರ ಸಹಯೋಗದಲ್ಲಿ “ಅಪೆಕ್ಸ್ರನ್2026” ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಲಾಯಿತು.
ಬೆಳಗ್ಗೆ 5:30ಕ್ಕೆ ಆರಂಭವಾದ ಓಟವನ್ನು ಮಿಲಾಗ್ರಿಸ್ ಸಮೂಹ ಸಂಸ್ಥೆಗಳಸಂಚಾಲಕರಾದ ರೆ. ಫಾ. ಬೊನವೆಂಜರ್ ನಜರತ್,ಮಂಗಳೂರುಧರ್ಮಪ್ರಾಂತದವಿಕಾರ್ಜನರಲ್ಲಾರೆನ್ಸ್ಮ್ಯಾಕ್ಸಿಮ್ನೊರೊನ್ಹಾ,ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದರೆಡಾ. ಆಲ್ವಿನ್ ಸೆರಾವೋ ಚಾಲನೆ ನೀಡಿದರು.

“ಅಪೆಕ್ಸ್ರನ್ 2026” ನಗರ ಮಟ್ಟದ ಮ್ಯಾರಥಾನ್ ಆಗಿದ್ದು, ದೈಹಿಕ ಕ್ಷಮತೆ, ಆರೋಗ್ಯ ಜಾಗೃತಿ, ಸಮುದಾಯದ ಒಗ್ಗಟ್ಟು ಉತ್ತೇಜಿಸುವ ಉದ್ದೇಶದೊಂದಿಗೆ ಆಯೋಜಿಸಿದ್ದಕಾರ್ಯಕ್ರಮದಲ್ಲಿಸುಮಾರು 1500 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು.

ಮೂರು ವಿಭಾಗಗಳಲ್ಲಿ ಆಯೋಜಿಸಿದ್ದಓಟದಐದು ಕಿಲೋಮೀಟರ್ ಓಟದಪುರುಷರ ವಿಭಾಗದಲ್ಲಿಪ್ರಥಮ ಸ್ಥಾನಗೋವಿಂದರಾಜ್,ದ್ವಿತೀಯ ಸ್ಥಾನಸತೀಶ್ ಕುಮಾರ್
ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಧನ್ಯಾಪ್ರಭು, ದ್ವಿತೀಯ ಸ್ಥಾನಜೆಸ್ಸಿಕಾ ಸರೋಜಮ್
ಹತ್ತು ಕಿಲೋಮೀಟರ್ ಓಟದಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನಚೆನ್ನಕೇಶವ ಜಿಎಲ್, ದ್ವಿತೀಯ ಸ್ಥಾನರವಿ ಮಡಂತ್ಯಾರ್
ಮಹಿಳಾ ವಿಭಾಗದಲ್ಲಿಪ್ರಥಮ ಸ್ಥಾನಜಯಶ್ರೀ ಬಿ ಆರ್, ದ್ವಿತೀಯ ಸ್ಥಾನಜಸ್ಮಿತಾ ಕೋಡೆಂಕೇರಿ
ಕಾರ್ಯಕ್ರಮದಸಂಯೋಜಕರಾದಕ್ಲೈಡ್ ಡಿಸೋಜವಂದಿಸಿದರು. ಫ್ಲಾಯ್ಡ್ ಪಿಂಟೋಕಾರ್ಯಕ್ರಮ ನಿರೂಪಿಸಿದರು.

