ಹೆಬ್ರಿಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪುರುಷೋತ್ತಮ ಮಾಸಾಚರಣೆಗೆ ಚಾಲನೆ

0
9

ಹೆಬ್ರಿಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪುರುಷೋತ್ತಮ ಮಾಸಾಚರಣೆಯ ಅಂಗವಾಗಿ ಲಕ್ಷಾಧಿಕ ನಾಮಸ್ಮರಣೆ, ಪ್ರದಕ್ಷಿಣೆ, ನಮಸ್ಕಾರಕ್ಕೆ ಪ್ರಾರ್ಥನಾ ಪೂರ್ವಕ ಸಂಕಲ್ಪದೊಂದಿಗೆ ಚಾಲನೆ ನೀಡಲಾಯಿತು.

ಭಕ್ತರ, ಗ್ರಾಮಸ್ಥರ ಕಷ್ಟ ಕಾರ್ಪಣ್ಯಗಳ ಪರಿಹಾರ ಇಷ್ಟಾರ್ಥ ಸಿದ್ಧಿಯ ಜೊತೆಗೆ ದೇವಸ್ಥಾನದ ಪಕ್ಕದಲ್ಲಿ ಮಹಾಪಥ ನಿರ್ಮಾಣದವೇಳೆ ದೇವಸ್ಥಾನದ ಪ್ರಾಕಾರದ ವಾಸ್ತುವಿಗೆ ಭಂಗವಾಗದಂತೆ, ನಿತ್ಯ ನೈಮಿತ್ತಿಕ ಉತ್ಸವಗಳಿಗೆ ವಿಘ್ನವಾಗದಂತೆ ಮಹಾಪಥ ನಿರ್ಮಾಣವಾಗಲು ಈ ಪುರುಷೋತ್ತಮ ಮಾಸಾಚರಣೆಯು ಕಾರಣವಾಗಲೆಂದು ಪ್ರಾರ್ಥಿಸಲಾಯಿತು.

LEAVE A REPLY

Please enter your comment!
Please enter your name here