ಕರ್ಣಾಟಕ ಬ್ಯಾಂಕ್: ಸರ್ವಾಧಿಕ 1,310 ಕೋ. ರೂ. ನಿವ್ವಳ ಲಾಭ

0
5

ಮಂಗಳೂರು : ಕರ್ಣಾಟಕ ಬ್ಯಾಂಕ್ 2025-26ನೇ ಸಾಲಿನಲ್ಲಿ ಸರ್ವಾ ಧಿಕ ಒಟ್ಟು ವ್ಯವಹಾರ 1,92,118.67 . 5. 1,310.50 ಕೋ.ರೂ. ನಿವ್ವಳಲಾಭದ ಸಾಧನೆ ಮಾಡಿದೆ.

ಹಣಕಾಸು ಫಲಿತಾಂಶಗಳನ್ನು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್ ಪ್ರಕಟಿಸಿದರು. ಮಂಗಳವಾರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು 2025-26ನೇ ಸಾಲಿನ ಲೆಕ್ಕಪರಿಶೋಧಿತ ವಾರ್ಷಿಕ ಹಣಕಾಸು ಫಲಿತಾಂಶಕ್ಕೆ ಅನುಮೋದನೆ ನೀಡಿದರು.

LEAVE A REPLY

Please enter your comment!
Please enter your name here