ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಹೊಸ ಸದಸ್ಯತ್ವಕ್ಕಾಗಿ ಜಾನಪದ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಜಿಲ್ಲಾ ಘಟಕವು ನೇರವಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ವಿವರ ಸಲ್ಲಿಸಲು ವಾಟ್ಸಾಪ್ ಸಂಖ್ಯೆ: 📱 8088188339 (ನಿಮ್ಮ ಸ್ವ-ವಿವರಗಳನ್ನು ಕಳುಹಿಸಿ)( ಕರೆ ಮಾಡಲು ಅವಕಾಶವಿಲ್ಲ )
ಗಮನಿಸಿ : ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಜಿಲ್ಲಾ ಮತ್ತು ರಾಜ್ಯ ಘಟಕ ಮಾತ್ರ ನಿರ್ಧರಿಸಲಿದ್ದು, ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ.
ಪ್ರಕಟಣೆ ನೀಡುವವರು: ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತು.

