ಸಜೀಪ ಮೂಡ ಗ್ರಾಮದಆಗರಿ ಮಾಡ ಆಲಾಡಿ ಖಾನ ಬಳಿ ನೂತನವಾಗಿ ನಿರ್ಮಾಣಗೊಂಡ ವಾಸುಕಿ ನಾಗದೇವರ ಸನ್ನಿಧಿಯಲ್ಲಿ ಶ್ರೀ ಆಶ್ಲೇಷ ಬಲಿ ಪೂಜೆ ನವಕಲಶಾಭಿಷೇಕ ಫಲಪಂಚಾಮೃತ ಅಭಿಷೇಕ ನಾಗತಂಬಿಲ ಪ್ರಸನ್ನ ಪೂಜೆ ಕಲ್ಪೋ ಕ್ತ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶುಕ್ರವಾರದಂದು ಷಷ್ಟಿ ಹಾಗೂ ಆಶ್ಲೇಷ ನಕ್ಷತ್ರದ ಪರ್ವಕಾಲದಲ್ಲಿ ಜರಗಿತು.

