ಅಕ್ಟೋರ‍್ನಲ್ಲಿ ಹೈಕರ‍್ಟ್ ಪೀಠ ಸ್ಥಾಪನೆಗೆ ಆಶಾವಾದ
ಮಂಗಳೂರು ಕರಾವಳಿ ಕರ‍್ನಾಟಕಕ್ಕೆ ಸಂಬಂದಪಟ್ಟಂತೆ, ಹೈಕರ‍್ಟ್ ಸಂಚಾರಿ ಪೀಠ ಸ್ಥಾಪನೆ ಬಗ್ಗೆ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರು ಇಂದು ದ.ಕ. ಜಿಲ್ಲೆ ಮಂಗಳೂರು ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಸಂಘದ ಸಂಘಟನೆ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದರು ಹೈಕರ‍್ಟ್ ಸಂಚಾರಿ ಪೀಠದ ಮೂಲಭೂತ ಸೌರ‍್ಯಗಳ ಒದಗಿಸಲು ಸರಕಾರ ಬದ್ದವಾಗಿರುವುದಾಗಿ ಈ ಬಗ್ಗೆ ಅಶ್ವಾಸನೆಯನ್ನು ಮುಖ್ಯ ನ್ಯಾಯಾಧೀಶರುಗಳಿಗೆ ನೀಡಿರುವ ಹಿನ್ನೆಲೆಯಲ್ಲಿ ಜೂನ್ ಮೊದಲನೇ ವಾರದಲ್ಲಿ ಹೈಕರ‍್ಟ್ ಮುಖ್ಯ ನ್ಯಾಯಾಧೀಶರುಗಳು ಸದ್ರಿ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಹಾಗೂ ಇದರ ಮೂಲಭೂತ ಸೌರ‍್ಯದ ವೆಚ್ಚವನ್ನು ಲೋಕೋಪಯೋಗಿ ಸಚಿವರು ಒಪ್ಪಿರುವುದು ಮತ್ತು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಜಿಲ್ಲಾಧಿಕಾರಿಯವರ ಜೊತೆ ಮಾತುಕತೆ ನಡೆಸಿ ಸಹಕಾರ ನೀಡುವಂತೆ, ಜಿಲ್ಲಾಧಿಕಾರಿಯವರು ಹೈಕರ‍್ಟ್ ನ ನಿಯಮದಂತೆ ಮೂಲಭೂತ ಸೌರ‍್ಯ ಒದಗಿಸುವಲ್ಲಿ ನಾವು ಎಲ್ಲರೂ ಕೆಲಸಮಾಡಬೇಕಾಗಿದೆ ಎಂದು ಐವನ್ ಡಿʼಸೋಜಾರವರು ತಿಳಿಸಿದ್ದಾರೆ. ಸರಕಾರದ ಉದ್ದೇಶ ಇರುವುದು ಸಮಾನ ನ್ಯಾಯವನ್ನು ಸಮಾಜದ ಕಟ್ಟಕಡೆಗೆ ಒದಗಿಸುವುದು ಮತ್ತು ಸರ‍್ವಜನಿಕರ ಒತ್ತಡದ ಮೇರೆಗೆ ಈ ಕೆಲಸ ನಡೆಯುತ್ತಿದ್ದು ,ಈ ಸಂರ‍್ಭದಲ್ಲಿ ಮಾತನಾಡುತ್ತಾ ತಿಳಿಸಿದರು.
ಈ ಸಂದರ‍್ಭದಲ್ಲಿ ಹಿರಿಯ ವಕೀಲರಾದ ಬಿ ಇಬ್ರಾಹೀಂ, ಮೋನಪ್ಪ ಬಂಡಾರಿ, ಟಿ. ಎನ್. ಪೂಜಾರಿ, ಪೃಥ್ವಿರಾಜ್ ರೈ, ಅಶೋಕ್ ಅಡಿಗ, ಮನೋರಾಜ್ ರಾಜೀವ್, ಎನ್. ಎನ್. ಹೆಗಡೆ, ಸುಜೀತ್, ಜ್ಯೋತಿ, ಜಗದೀಶ್ ಶೆಣವ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.

