ಧರ್ಮಸ್ಥಳದಲ್ಲಿ ಭಕ್ತರ ಗಣ

0
22

ಉಜಿರೆ : ಭಾನುವಾರ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರದರ್ಶನ ಪಡೆದರು.

ಧರ್ಮಸ್ಥಳ, ಕನ್ಯಾಡಿ ಹಾಗೂ ಉಜಿರೆಯಲ್ಲಿ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರದ ದಟ್ಟಣೆಯೂ ಅಧಿಕವಾಗಿತ್ತು. ಹೊಟೇಲ್‌ಗಳು, ಹರಿಕೆಮಂಡೆ (ಮುಡಿ-ತಲೆಕೂದಲು ತೆಗೆಯುವಲ್ಲಿ), ವಸತಿಗೃಹಗಳು –ಎಲ್ಲೆಲ್ಲೂ ಸರದಿ ಸಾಲುಗಳು ರಾರಾಜಿಸುತ್ತಿದ್ದವು!

LEAVE A REPLY

Please enter your comment!
Please enter your name here