ಜುಲೈ 1 : ವಿಶ್ವ ಲೆಕ್ಕ ಪರಿಶೋಧಕರ ದಿನ

0
5

ಅಲಯನ್ಸ್ ಕ್ಲಬ್ ಮಂಗಳೂರು ಇದರ ವತಿಯಿಂದ, “ಜುಲೈ 1 ವಿಶ್ವ ಲೆಕ್ಕ ಪರಿಶೋಧಕರ ದಿನ ” ದ ಪ್ರಯುಕ್ತ, ಮಂಗಳೂರು ಹಿರಿಯ ಲೆಕ್ಕ ಪರಿಶೋಧಕರಾದ CA ಸುದೇಶ್ ಕುಮಾರ ರೈ ಮತ್ತು CA ವೃಂದ ಕೊನರ್ ಇವರನ್ನು ಎಂಪೈರ್ ಮಾಲ್ ಕಟ್ಟಡದಲ್ಲಿ CA ಸುದೇಶ ಕುಮಾರ ರೈಯವರ ಕಛೇರಿಯಲ್ಲಿ ಗೌರವಿಸಲಾಯಿತು.

ಅಲಯನ್ಸ್ ಕ್ಲಬ್ ಮಂಗಳೂರು ನ ಅಧ್ಯಕ್ಷರಾದ Ally LMF ಜಿ ಕೆ ಹರಿಪ್ರಸಾದ ರೈ ಕಾರಮೊಗರು, ಕಾರ್ಯದರ್ಶಿ Ally LMFವಿಶ್ವನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ Ally LMF ಸುಧಾಕರ ಸಿ,PRO Ally LMFಸಂತೋಷ ಆಳ್ವ ಮುಂತಾದವರು ಉಪಸ್ಥಿತರಿದ್ದರು ಎಂಬುದಾಗಿ ಸಂಘ ಪತ್ರಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here