ಅಲಯನ್ಸ್ ಕ್ಲಬ್ ಮಂಗಳೂರು ಇದರ ವತಿಯಿಂದ, ಜುಲೈ 1″ ವಿಶ್ವ ವೈದ್ಯರ ದಿನಾಚರಣೆ ” ಪ್ರಯುಕ್ತ,2 ವೈದ್ಯರನ್ನು ಸನ್ಮಾನ ಮಾಡಲಾಯಿತು.
ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ ಸುಜಯ ಭಂಡಾರಿ ಯವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಮಂಗಳೂರು ನಲ್ಲಿ ಇವರನ್ನು ಗೌರವಿಸಲಾಯಿತು.
KMC ಫೊಫೇಷರ್ ಡಾ. ರಂಜನ್ ಆರ್ ಕೆ ಯವರನ್ನು ಲೇಡಿಕೊಷನ್ hospital ಕಾರ್ಯಕ್ರಮದಲ್ಲಿ ಗೌರವಿಸಲಾಯಿತು ಅಲಯನ್ಸ್ ಕ್ಲಬ್ ಮಂಗಳೂರು ನ ಅಧ್ಯಕ್ಷರಾದ Ally LMF ಜಿ ಕೆ ಹರಿಪ್ರಸಾದ ರೈ ಕಾರಮೊಗರು, ಕಾರ್ಯದರ್ಶಿ Ally LMFವಿಶ್ವನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ Ally LMF ಸುಧಾಕರ ಸಿ,PRO Ally LMFಸಂತೋಷ ಆಳ್ವ ಮುಂತಾದವರು ಉಪಸ್ಥಿತರಿದ್ದು*ಎಂಬುದಾಗಿ ಸಂಘ ಪತ್ರಿಕೆಯಲ್ಲಿ ತಿಳಿಸಿದ್ದಾರೆ.

