ಕಾರ್ಕಳ: ಬೊಳ್ಳಿ ಕಲಾವಿದರ ಬಜಗೋಳಿ ಅರ್ಪಿಸುವ ಅಭಿಷೇಕ್ ಬಜಗೋಳಿ ರಚನೆ ನಿರ್ದೇಶನ ಸಾಹಿತ್ಯದ ಈ ವರ್ಷದ ತುಳು ಸಂಸಾರಿಕ ನಾಟಕ ರಾತ್ರೆ ಪಗೆಲ್ ನಾಟಕಯೇ..ಈ ನಾಟಕದ ಶುಭಮೂರ್ತ ಮುಡ್ರಾಲು ದುರ್ಗಾಪರಮೇಶ್ವರಿ ಪುಣ್ಯ ಕ್ಷೇತ್ರ ದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಅರ್ಚಕರಾದಂತ ಹರಿಚಂದ್ರ ಭಟ್ ಮುಡ್ರಾಲು ಹಾಗೂ ನಮ್ಮ ಮುಡಾರು ಗ್ರಾಮ ಪಂಚಾಯತ್ ಸದಸ್ಯರಾದಂತಹ ರಜತ್ ರಾಮ್ ಮೋಹನ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದಂತಹ ಪ್ರಶಾಂತ್ ಕರ್ಮಾರ್ ಕಟ್ಟೆ ಹಾಗೂ ದಿಲೀಪ್ ಡಿಕೆ ಹಾಗೂ ನಮ್ಮೂರಿನ ಸೃಷ್ಟಿ ಕಲಾವಿದರು ಬಜಗೋಳಿ ತಂಡ ಹಾಗೂ ಹಲವು ಹಿರಿಯ ಕಲಾವಿದರು ನಮ್ಮ ಜೊತೆಗಿದ್ದರು

